India Languages, asked by vanajakshiudedu, 1 month ago

25. ಕಾಯಿಯಲ್ಲಿ ನಿನ್ನ ಕೆಡವದಿರಲಿ.​

Answers

Answered by akashmurugesan2019
0

Answer:

I can't understand the language

Answered by mkesar54
0

Answer:

ಮಗು ಮತ್ತು ಹಣ್ಣುಗಳು

ಪದ್ಯ ಭಾಗ 9

ಮಗು ಮತ್ತು ಹಣ್ಣುಗಳು

-ಎಚ್.ಎಸ್. ಶಿವಪ್ರಕಾಶ್ ಬೆಂಗಳೂರಿನವರು, ಬೆಂಗಳೂರು ವಿ.ವಿ.ಯಲ್ಲಿ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ, ಪ್ರಸ್ತುತ ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿದ್ದಾರೆ.

ಮಳೆಬಿದ್ದ ನೆಲದಲ್ಲಿ , ಅಣುಕ್ಷಣಚರಿತೆ, ಸೂರ್ಯಜಲ, ನವಿಲು ನಾಗರ, ಮಳೆಯಮಂಟಪ ಮೊದಲಾದ ಕವನಸಂಕಲನಗಳು, ಮಹಾಚೈತ್ರ, ಮಂಟೇಸ್ವಾಮಿ ಕಥಾ ಪ್ರಸಂಗ, ಸುಲ್ತಾನ್ ಟಿಪ್ಪು , ಮಾದಾರಿ ಮಾದಯ್ಯ ಸಿಲಪ್ಪದಿಗಾರಂ ಪ್ರಸಿದ್ಧನಾಟಕಗಳು ೨೦೧೨ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ

Similar questions