World Languages, asked by delcy1376, 8 months ago

ಕೆಳಗಿನ ವಾಕ್ಯಗಳನ್ನು ನಕಲು ಮಾಡಿಸಿರಿ :
೧. ಅಜ್ಜ ಅಜ್ಜಿ ಸಂತೋಷದಿಂದ ಕಜ್ಜಾಯ ತಿಂದರು.
೨. ಸುಬ್ಬನ ಮನೆಯಲ್ಲಿ ಕಪ್ಪು ಬಣ್ಣದ ಬೆಕ್ಕು ಇದೆ.
3. ಆನೆಯ ಗಾತ್ರವನ್ನು ನೋಡಿ ಆಶ್ಚರ್ಯವಾಯಿತು.
೪. ಶಾಂತಲೆಯ ನೃತ್ಯ ಮನ ಸೆಳೆಯುತ್ತಿತ್ತು.
೫. ಪ್ರತಿದಿನ ನಾವು ಸ್ನಾನ ಮಾಡಬೇಕು.​

Answers

Answered by Anonymous
11

Answer:

೧. ಅಜ್ಜ ಅಜ್ಜಿ ಸಂತೋಷದಿಂದ ಕಜ್ಜಾಯ ತಿಂದರು.

೨. ಸುಬ್ಬನ ಮನೆಯಲ್ಲಿ ಕಪ್ಪು ಬಣ್ಣದ ಬೆಕ್ಕು ಇದೆ.

3. ಆನೆಯ ಗಾತ್ರವನ್ನು ನೋಡಿ ಆಶ್ಚರ್ಯವಾಯಿತು.

೪. ಶಾಂತಲೆಯ ನೃತ್ಯ ಮನ ಸೆಳೆಯುತ್ತಿತ್ತು.

೫. ಪ್ರತಿದಿನ ನಾವು ಸ್ನಾನ ಮಾಡಬೇಕು.

kpdp89051 • Genius

Similar questions