Science, asked by saruhajeri, 6 months ago

3.
ಪಚನ ಕ್ರಿಯೆಯಲ್ಲಿ “ಎಮಲೀಕರಣ” ಪ್ರಕ್ರಿಯೆಯು,
a. ಪ್ರೊಟೀನ್‌ಗಳಿಗೆ ಸಂಬಂಧಿಸಿದ್ದು
b. ಕಾರ್ಬೋಹೈಡ್ರೆಟ್ ಗಳಿಗೆ ಸಂಬಂಧಿಸಿದ್ದು
C. ನ್ಯೂಕ್ಲಿಕ್ ಆಮ್ಲಗಳಿಗೆ ಸಂಬಂಧಿಸಿದ್ದು
d, ಕೊಬ್ಬುಗಳಿಗೆ ಸಂಬಂಧಿಸಿದ್ದು​

Answers

Answered by ranjanshetty59
1

Answer:

d. ಕೊಬ್ಬುಗಳಿಗೆ ಸಂಬಂದಿಸಿದ್ದು

Explanation:

the digestive juice secreted by pancreas that's pancreatic juice contains enzymes for breaking down of molecules

1) tripsin(ಟ್ರಿಪ್ಸಿನ್ ) = breaking down of proteins to amino acids. ( ಪ್ರೋಟೀನ್ - ಅಮೈನೊ ಆಸಿಡ್ )

2)amylase(ಅಮೈಲೇಸ್ ) = breaking down os carbohydtates to starch ( ಕಾರ್ಬೋಹೈಡ್ರೇಟ್ - ಗ್ಲುಕೋಸ್ )

4)lipase(ಲಿಪೇಸ್ ) = breaking down of fats to fatty acids ( ಕೊಬ್ಬುಗಳು - ಗ್ಲಿಸೆರೊಲ್ )

Similar questions