India Languages, asked by mahadevbdgr, 2 months ago

31. ದುರ್ಯೋಧನನು ದುಶ್ಯಾಸನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳು ಯಾವುವು?​

Answers

Answered by hemdevv8
1

Answer:

ಹಗ್ ಎಗೇಜ್ಮೆಂಟ್ ದುನ್ ತವ್ ಹ ತತ್ತ್ವ ತ್ ಹ ಸು ಉದ್ ಶ್ ಉ್ಚಾಟಿಸಲಾಗುವುದು ಸೂ ಐಸಿ ಅವ್ ಗುರುರಾಜ್ ಸೂ ಸೂ ಸೂ ಸೂ ಸೂ ಸೂ ಎಫ್ ಸ್ಕ್ ಟಿಸಿ ಹ ಅಗ್ ಹ ಆಗ್ ಹ

Answered by 2003karthikdevadiga
8

Answer:

ತಾಯಿಯ ಹಾಲನ್ನು ಮೊದಲು ನಾನು ಕುಡಿದ ಮೇಲೆ ನೀನು ಕುಡಿಯುತ್ತಿದ್ದೆ. ಯಾಗದಲ್ಲಿ ಪ್ರಾಶನ ಮಾಡುವ ಎಡೆಯಾಗಲಿ, ದಿವ್ಯಭೋಜನವಾಗಲಿ ಮೊದಲು ನನಗೆ ಬಿಟ್ಟು ನಂತರ ನೀನು ಊಟಮಾಡುತ್ತಿದ್ದೆ. ನಮ್ಮ ಚಿಕ್ಕವಯಸ್ಸಿನಿಂದಲೂ ಈ ಸೌಜನ್ಯವನ್ನು ಪ್ರದರ್ಶಿಸಿದ ನೀನು, ಈಗ ಇದನ್ನು ಮರೆತೆಯಲ್ಲಾ! ಮರಣವನ್ನು ನೀನು ಮೊದಲು ಸ್ವೀಕರಿಸಿ ನಾನು ಮೊದಲುಂಡುವ ವಿನಯಕ್ಕೆ ಭಂಗತಂದೆಯೆಲ್ಲಾ! ನಾನು ಮೊದಲು ಎಂಬ ಸರದಿಯನ್ನು ಮೀರಿ ನೀನು ಮರಣದ ಸರದಿಯಲ್ಲಿ ಮೊದಲಿಗನಾದೆಯೆಲ್ಲಾ ಮಗು ದುಶ್ಯಾಸನ ಎಂದು ಅತೀವ ದುಃಖತಪ್ತನಗಿ ಮುಂದೆ ನಡೆದನ್ನು

make brainlist

Similar questions