39. ಅನುಕರಣಾವ್ಯಯಕ್ಕೆ ಉದಾಹರಣೆ
ಮನೆ ಮನೆ
ತುದಿ ತುದಿ
ದಬದಬ
ಬಟ್ಟಬಯಲು
Answers
Answered by
1
Explanation:
ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ) ಎನ್ನುವರು. ದ್ವಿರುಕ್ತಿಗಳನ್ನು ಜೋಡು ನುಡಿಗಟ್ಟುಗಳೆಂದು ತಪ್ಪಾಗಿ ತಿಳಿಯಬಾರದು.
1) ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು.
2) ಮಗನೇ, ಬೇಗಬೇಗ ಬಾ.
3) ಮಕ್ಕಳು ಓಡಿಓಡಿ ದಣಿದರು.
4) ಅಕ್ಕಟಕ್ಕಟಾ ! ಕಷ್ಟ , ಕಷ್ಟ .
5)ಈಗೀಗ ಅವನು ಚೆನ್ನಾಗಿ ಓದುತ್ತಿದ್ದಾನೆ .
6) ದೊಡ್ಡ್ದದೊಡ್ದ ಮಕ್ಕಳು ಬಂದರು.
ಇಲ್ಲಿ, ಮನೆಮನೆ, ಬೇಗಬೇಗ, ಓಡಿಓಡಿ, ಅಕ್ಕಟಕ್ಕಟಾ, ಕಷ್ಟಕಷ್ಟ, ಈಗೀಗ, ದೊಡ್ಡ್ದದೊಡ್ದ ಶಬ್ದಗಳನ್ನು ಎರಡೆರಡು ಸಲ ಪ್ರಯೋಗಿಸಲಾಗಿದೆ.
ಮನೆಮನೆಗಳನ್ನು ತಿರುಗಿ ಎಂಬಲ್ಲಿ ಪ್ರತಿಯೊಂದು ಮನೆಯನ್ನೂ ತಿರುಗಿ ಎಂಬರ್ಥವೂ, ಬೇಗಬೇಗ ಬಾ ಎಂಬಲ್ಲಿ ಅವಸರವೂ (ತ್ವರೆ) ಎಂಬರ್ಥವೂ ವ್ಯಕ್ತವಾಗುವುದು. ಓಡಿಓಡಿ ದಣಿದರು ಎಂಬಲ್ಲಿ ಆಧಿಕ್ಯ ವೂ(ಹೆಚ್ಚು ಓಡಿದನೆಂಬ)ವ್ಯಕ್ತವಾಗುವುದು
Answered by
0
Answer:
ದಬದಬ
hope it may help you
have a nice day
Similar questions
Environmental Sciences,
28 days ago
Biology,
1 month ago
French,
9 months ago
Chemistry,
9 months ago