Political Science, asked by radha3070, 10 months ago

4. ಸ್ಥಳೀಯ ಸರ್ಕಾರಗಳು ಪ್ರತಿಭೆ ಮತ್ತು ನಾಯಕತ್ವಕ್ಕೆ ಉತ್ತೇಜನ ನೀಡುತ್ತವೆ. ಇವುಗಳು ಬಹು ಉಪಯುಕ್ತ ಚರ್ಚಾ
ವೇದಿಕೆಗಳು, ಹಳ್ಳಿಯ ಸಮಸ್ಯೆಗಳನ್ನು ಹಳ್ಳಿಗರೇ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತದೆ. ಸ್ಥಳೀಯ ಸರ್ಕಾರಗಳಲ್ಲಿ
ಭಾಗವಹಿಸುವ ಮೂಲಕ ಜನರು ತಮ್ಮ ವ್ಯಕ್ತಿತ್ವ ಹಾಗೂ ಘನತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ. ಇವು ಅಧಿಕಾರ
ವಿಕೇಂದ್ರೀಕರಣಕ್ಕೆ ಅವಕಾಶ ನೀಡಿ ನಿರಂಕುಶತ್ವವನ್ನು ತಡೆಗಟ್ಟಲು ಉತ್ತಮ ಸಾಧನಗಳಾಗಿವೆ.
5
382 ಸಾವಿ-3 34 35 333333 3³3 3333 3 3 3​

Answers

Answered by HarshaMVCH
0

Answer:

4. ಸ್ಥಳೀಯ ಸರ್ಕಾರಗಳು ಪ್ರತಿಭೆ ಮತ್ತು ನಾಯಕತ್ವಕ್ಕೆ ಉತ್ತೇಜನ ನೀಡುತ್ತವೆ. ಇವುಗಳು ಬಹು ಉಪಯುಕ್ತ ಚರ್ಚಾ

ವೇದಿಕೆಗಳು, ಹಳ್ಳಿಯ ಸಮಸ್ಯೆಗಳನ್ನು ಹಳ್ಳಿಗರೇ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತದೆ. ಸ್ಥಳೀಯ ಸರ್ಕಾರಗಳಲ್ಲಿ

ಭಾಗವಹಿಸುವ ಮೂಲಕ ಜನರು ತಮ್ಮ ವ್ಯಕ್ತಿತ್ವ ಹಾಗೂ ಘನತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ. ಇವು ಅಧಿಕಾರ

ವಿಕೇಂದ್ರೀಕರಣಕ್ಕೆ ಅವಕಾಶ ನೀಡಿ ನಿರಂಕುಶತ್ವವನ್ನು ತಡೆಗಟ್ಟಲು ಉತ್ತಮ ಸಾಧನಗಳಾಗಿವೆ.

5

382 ಸಾವಿ-3 34 35 333333 3³3 3333 3 3 3

Similar questions