Math, asked by banirasure123, 1 month ago

ಒಂದು ಸಮಾಂತರ ಶ್ರೇಡಿಯ ಮೊದಲ ಆರು ಪದಗಳ ಮೊತ್ತ 42 10ನೇ ಪದ ಮತ್ತು 30ನೇ ಪದಗಳಅನುಪಾತ 1:2 ಆದರೆ ಸಮಾಂತರ
ಶ್ರೇಡಿಯ 13ನೇ ಪದವನ್ನು ಕಂಡುಹಿಡಿಯಿರಿ ​

Answers

Answered by n0171mpsbls
2

Answer:

ಗಣಿತಶಾಸ್ತ್ರದಲ್ಲಿ, ನಿರ್ದಿಷ್ಟ ನಿಯಮಕ್ಕನುಸಾರವಾದ ಸಂಖ್ಯೆಗಳ ಒಂದು ಕ್ರಮಬದ್ಧವಾದ ಜೋಡಣೆಯನ್ನು ಶ್ರೇಢಿ ಎಂದು ಕರೆಯುತ್ತಾರೆ. ಶ್ರೇಢಿಯಲ್ಲಿನ ಪ್ರತಿ ಸಂಖ್ಯೆಯನ್ನು ಶ್ರೇಢಿಪದ ಎಂದು ಕರೆಯಲಾಗುತ್ತದೆ.

{\displaystyle 2,6,10,14,...}{\displaystyle 2,6,10,14,...}

ಈ ಶ್ರೇಢಿಯಲ್ಲಿ ಸಂಖ್ಯೆ 2 ಮೊದಲನೇ ಶ್ರೇಢಿಪದ, 6 ಎರಡನೇ ಶ್ರೇಢಿಪದ, 10 ಮೂರನೆಯದು. ಒಂದು ಶ್ರೇಢಿಯಲ್ಲಿ ಪ್ರತೀ ಪದವನ್ನೂ ಒಂದೊಂದು ಚಿಹ್ನೆಯ ಮೂಲಕ ಸೂಚಿಸಲಾಗುತ್ತದೆ. ಉದಾಹರಣೆಗೆ, ಮೇಲಿನ ಶ್ರೇಢಿಯಿಂದ:

ಶ್ರೇಢಿಪದ ಮೊದಲನೇ ಎರಡನೇ ಮೂರನೇ ನಾಲ್ಕನೇ {\displaystyle n}{\displaystyle n}ನೇ

ಚಿಹ್ನೆ {\displaystyle T_{1}}{\displaystyle T_{1}} {\displaystyle T_{2}}{\displaystyle T_{2}} {\displaystyle T_{3}}{\displaystyle T_{3}} {\displaystyle T_{4}}{\displaystyle T_{4}} {\displaystyle T_{n}}{\displaystyle T_{n}}

ಇಲ್ಲಿ {\displaystyle n}{\displaystyle n} ಶ್ರೇಢಿಯಲ್ಲಿನ ಪದದ ಸ್ಥಾನವನ್ನು ಸೂಚಿಸುತ್ತದೆ

Similar questions