48) 'ನೀಹಾರಿಕೆ' ಪದದ ಅರ್ಥ .
ಎ) ನಕ್ಷತ್ರಪುಂಜ ಬಿ) ಧೂಮಕೇತು
ಸಿ) ಉಲೈ
ಡಿ) ಕ್ಷುದ್ರಗ್ರಹ
Answers
Answered by
1
Answer:
ಧೂಮಕೇತು - ಸೂರ್ಯ ನನ್ನು ಪರಿಭ್ರಮಿಸಿ, ಕಡೇ ಪಕ್ಷ ಒಮ್ಮೊಮ್ಮೆ ಒಂದು ವಾಯುಮಂಡಲ ಮತ್ತು ಒಂದು ಬಾಲವನ್ನು ಹೊಂದಿರುವ ಸಣ್ಣ ಕಾಯ. ಧೂಮಕೇತುವನ್ನು ಆಂಗ್ಲಭಾಷೆಯಲ್ಲಿ comet ಎನ್ನುತಾರೆ. ಧೂಮಕೇತು ಎನ್ನುವ ಪದ ಸಂಸ್ಕೃತದ್ದು. ಧೂಮಕೇತು ಸೂರ್ಯನ ಸುತ್ತ ಪರಿಭ್ರಮಿಸುವಾಗ, ದೂರದಲ್ಲಿ ಇದ್ದ ಸಮಯದಲ್ಲಿ ಅತಿಶೀತಲ ವಾಗಿ, ಇದರಲ್ಲಿ ಇರುವ ಪದಾರ್ಥಗಳು, ಆವಿ(gas)ಗಳು ಘನೀಭವಿಸಿ, ಘನಸ್ಥಿತಿಯಲ್ಲಿರುತ್ತವೆ. ಹತ್ತಿರದಲ್ಲಿ ಪರಿಭ್ರಮಿಸುವ ಸಮಯದಲ್ಲಿ, ಸೂರ್ಯನ ಬೇಗೆಯಿಂದ ಕರಗಿ ಹೋಗುತ್ತವೆ. ಒಂದು ಭಾಗದಲ್ಲಿ ತಲೆ, ಕೊನೆಯ ಭಾಗದಲ್ಲಿ ಬಾಲ(Tail)ವನ್ನು ಹೊಂದಿರುತ್ತದೆ. ಧೂಮಕೇತು ತಲೆಭಾಗದಲ್ಲಿ ಮಿಥೇನ್, ಅಮ್ಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿ ಇರುತ್ತವೆ. ಇನ್ನು ಗಡ್ಡೆಯಲ್ಲಿ ಕಬ್ಬಿಣ, ನಿಕೆಲ್ ಕ್ಯಾ ಲ್ಷಿಯಂ, ಮೆಗ್ನೀಷಿಯಂ, ಸಿಲಿಕಾನ್, ಸೋಡಿಯಂ ಮುಂತಾದ ಧಾತು (elements)ಗಳು ಇರುತ್ತವೆ.[೧]
Answered by
1
ಅವರು ಇಲ್ಲಿ ನಿಮ್ಮ ಉತ್ತರ
ಡಿ) ಧೂಮಕೇತು
Similar questions
Computer Science,
5 months ago
Hindi,
5 months ago
Math,
5 months ago
India Languages,
11 months ago
English,
11 months ago