India Languages, asked by shreyavishwakarma20, 6 months ago

5) ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನ ವಿಧ್ಯಾಭ್ಯಾಸ ಸಂದರ್ಭದಲ್ಲಿ
ಯರ ಎಚುರ ಧಾರೆಗಳನ್ನು ಕೇಳಿ ತಿಳಿದರು ?​

Answers

Answered by doddaboraiahpujari16
0

Answer:

ಮೈಸೂರು ವಿಶ್ವವಿದ್ಯಾನಿಲಯವು ಭಾರತದಲ್ಲಿ ಉನ್ನತ ಶಿಕ್ಷಣ ನೀಡುವ ಪ್ರಾಚೀನ ವಿದ್ಯಾಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ವಿಶ್ವವಿದ್ಯಾನಿಲಯದ ಲಾಂಛನದಲ್ಲಿ ಸೂಚಿತವಾಗಿರುವಂತೆ – “ನಹಿ ಜ್ಞಾನೇನ ಸದೃಶಂ” – ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಮತ್ತು “ಸತ್ಯಮೇವೋಧರಾಮ್ಯಹಂ” - ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ – ಎಂಬ ಈ ಎರಡು ವಾಕ್ಯಗಳು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದವರ ದರ್ಶನ ಮತ್ತು ಆದರ್ಶವನ್ನು ಸೂಚಿಸುತ್ತವೆ. ಮೈಸೂರಿನ ಸವತೋಮುಖ ಏಳಿಗೆಗೆ ಕಾರಣರಾದ ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು.

ಮೈಸೂರು ಅರಸರು ಲಲಿತ ಕಲೆಗಳನ್ನು ಉಳಿಸಿ ಬೆಳೆಸುವ ಮಹಾಪೋಷಕರಾಗಿದ್ದರು. ಅಷ್ಟೇ ಅಲ್ಲದೆ ಅವರಲ್ಲಿ ಹಲವರು ಸಂಗೀತಗಾರರೂ, ವಾಗ್ಗೇಯಕಾರರೂ ಆಗಿದ್ದರು. ಭಾರತವು ಸ್ವಾತಂತ್ರಯ ಪಡೆದ ನಂತರ ಮೈಸೂರು ವಿಶ್ವವಿದ್ಯಾನಿಲಯವು ಲಲಿತಕಲೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಲಲಿತಕಲೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಲಲಿತಕಲೆಗಳ ಕಲಿಕೆಗಾಗಿಯೇ ಮೀಸಲಾದ ಒಂದು ಕಾಲೇಜನ್ನು ಸ್ಥಾಪಿಸುವ ಅಗತ್ಯವನ್ನು ಮನಗಂಡಿತು. ಸಂಗೀತ ಹಾಗೂ ನೃತ್ಯಕ್ಕಿರುವ ಸಾಂಸ್ಕøತಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಮಹತ್ವನ್ನು ಅರಿತು ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿ ಡಾ. ಶ್ರೀಮಾಲಿಯವರು ಲಲಿತಕಲೆಗಳ ಕಾಲೇಜನ್ನು 1965ರಲ್ಲಿ ಆರಂಭಿಸಿದರು.

ಪ್ರಪಂಚದಲ್ಲಿ ಸಂಗೀತಾದಿ ಲಲಿತ ಕಲೆಗಳಿಗೆ ಇರುವ ಗೌರವಾದರಗಳು ಎಲ್ಲರಿಗೂ ತಿಳಿದದ್ದೇ. ಭಾರತೀಯ ಶಾಸ್ತ್ರೀಯ ಲಲಿತ ಕಲೆಗಳು ಇಂದು ಜಾಗತಿಕ ಮಟ್ಟದಲ್ಲಿ ವಿಶಿಷ್ಟವಾದ ಸ್ಥಾನಗಳಿಸಿಕೊಂಡಿದ್ದು ಅಗಾಧವಾದ ಜನಪ್ರಯತೆಯನ್ನು ಪಡೆದಿದೆ. ಸಾವಿರಾರು ವರ್ಷಗಳಷ್ಟು ಭವ್ಯ ಇತಿಹಾಸವನ್ನು ಹೊಂದಿರುವ ನಮ್ಮ ಶಾಸ್ತ್ರೀಯ ಕಲೆಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಅಧ್ಯಯನ ಮಾಡುವುದರ ಜೊತೆಗೆ, ನವೀನ ಪರಿಕಲ್ಪನೆಯಲ್ಲಿ ಪ್ರಯೋಗಕ್ಕೆ ಒಳಪಡಿಸುವ ಹಾಗೂ ಅವುಗಳಿಗೆ ಸಂಬಂಧಿಸಿದ ಶಾಸ್ತ್ರಗಳ ಕೂಲಂಕುಶ ಅಧ್ಯಯನ ಮತ್ತು ಈ ವಿಷಯಗಳಲ್ಲಿ ಉನ್ನತ ಶಿಕ್ಷಣ ಸಂಶೋಧನೆ ಹಾಗೂ ಪಿಎಚ್.ಡಿ. – ಈ ಎಲ್ಲಾ ಉದ್ದೇಶಗಳೊಂದಿಗೆ ಪ್ರಾರಂಭವಾದ ಲಲಿತ ಕಲಾ ಕಾಲೇಜು, ರಾಷ್ಟ್ರದ ಅತ್ಯುನ್ನತ ವಿದ್ವಾಂಸರು, ಶಿಕ್ಷಣ ತಜ್ಞರು, ಕಲಾವಿಧರುಗಳೆಲ್ಲರ ಸಹಕಾರದಿಂದ ಬೆಳೆದು ಇಂದು ನಮ್ಮ ರಾಷ್ಟ್ರದಲ್ಲಿ ಅತ್ಯಂತ ಖ್ಯಾತ ವಿದ್ವಾಂಸರುಗಳನ್ನೊಳಗೊಂಡ ಕೆಲವೇ ಲಲಿತ ಕಲಾ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ಸಾಂಸ್ಕøತಿಕ ನಗರಿ ಮೈಸೂರಿಗೇ ಹೆಮ್ಮೆಯನ್ನು ತಂದಿದೆ.

ಅಂತರ ರಾಷ್ಟ್ರಮಟ್ಟದ ಖ್ಯಾತ ಕಲಾವಿದರುಗಳು ಇಲ್ಲಿ ಪ್ರಾಧ್ಯಾಪಕರಾಗಿರುವುದು ಅತ್ಯಂತ ವಿಶೇಷ. ಅತ್ಯುನ್ನತ ಮಟ್ಟದ ವಿದ್ವಾಂಸರು ಲಲಿತ ಕಲಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ, ಪ್ರಾತ್ಯಕ್ಷಿಕೆ, ಕಾರ್ಯಕ್ರಮ ಹಾಗೂ ಕಾರ್ಯಾಗಾರಗಳನ್ನು ನಡೆಸಿಕೊಡುವುದು ಸದಾಕಾಲವು ಉಂಟು.

Answered by vinaysharma58
0

ನೀವು ಫಕ್, ನೀವು ರಕ್ತಸಿಕ್ತ ಹಳ್ಳ..

PLZ MARK ME AS BRAINLIEST!!!!!!!!!!

Similar questions