English, asked by bl9291978, 7 months ago

5.ನಿತ್ಯ : ನಿಚ್ಚ :: ವೈಶಾಖ :
6.ಧ್ವನಿ ದನಿ :: ಯುಗ :
7.ಲೋಕಾಂತರ : ಸವರ್ಣದೀರ್ಘ ಸಂಧಿ : ಉನ್ನತೋನ್ನತ :
8.ಬಾನು :ಆಕಾಶ :: ಭಾನು ;
9.ವೀರಗಾಸೆ : ವೀರಭದ್ರ :: ಕಂಸಾಳೆ :
10.ದೀವಟಿಗೆ : ಪಂಜು :: ವಾಡಿಕೆ :
11.ಶೃಂಗಾರ :ತತ್ಸಮ :: ಬಣ್ಣಬಣ್ಣ :
12.ಪಾರಿವಾಳ : ಸು.ರಂ. ಎಕ್ಕುಂಡಿ :: ಮರಳಿ ಮನೆಗೆ :​

Answers

Answered by Anonymous
6

5. ಬೇಸಿಗೆ

6.ಜುಗ

7. ಗುಣ ಸಂಧಿ

8. ಸೂರ್ಯ

11. ದ್ವಿರುಕ್ತಿ

12.ಅರವಿಂದ ಮಾಲಗತಿ

Similar questions