Chinese, asked by muhammadaahil887, 6 months ago

5 sentence about dog in kannada​

Answers

Answered by Laiba12210
3

Answer:

Explanation:

ನಿಮ್ಮ ನಾಯಿಯ ಮೂಗು ನಿಮಗಿಂತ 10,000 ಪಟ್ಟು ಶಕ್ತಿಶಾಲಿ. ಆದ್ದರಿಂದಲೇ ನಾಯಿಗಳು ವಾಸನೆಯಿಂದಲೇ ಏನನ್ನು ಬೇಕಾದರು ಕಂಡು ಹಿಡಿಯುತ್ತವೆ.

ಅಧ್ಯಯನದ ಪ್ರಕಾರ ತಿಳಿದುಬಂದಿರುವ ವಿಚಾರವೇನೆಂದರೆ, ನಾಯಿಯ ಡಿಎನ್‌ಎ ಮತ್ತು ಬೂದು ತೋಳದ ಡಿಎನ್‌ಎ ಎರಡೂ ಒಂದೇ ರೀತಿ ಇರುತ್ತದೆಯಂತೆ. ಆದ್ದರಿಂದಲೇ ಕೆಲವೊಂದು ನಾಯಿಯ ತಳಿಗಳು ತೋಳಗಳಂತೆ ಇರುತ್ತವೆ.

ನಿಮ್ಮ ನಾಯಿಯು ಸಹ ನಿಮ್ಮಂತೆ ಬೆವರುತ್ತದೆ. ಆದರೆ ನಾಯಿಯು ಕೇವಲ ಮೂಗು ಮತ್ತು ಪಾದಗಳಲ್ಲಿ ಮಾತ್ರ ಬೆವರುತ್ತದೆ.

ಒಮ್ಮೊಮ್ಮೆ ನಾಯಿಗಳು ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತವೆ. ನಾಯಿಗಳು ಸಹ ಮಾನವರಂತೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ!

ಕೆಲವೊಂದು ಅಧ್ಯಯನಗಳ ಪ್ರಕಾರ ನಾಯಿಯು ಸುಮಾರು 30,000 ವರ್ಷಗಳ ಹಿಂದೆಯೇ ಮಾನವರ ಉತ್ತಮ ಮಿತ್ರನಾಗಿ ಗುರುತಿಸಿಕೊಂಡಿತು ಎಂದು ತಿಳಿದುಬಂದಿದೆ.

Answered by bishnugupta
3

Answer:

1.The dog was the first species to be domesticated, and has been selectively bred over millennia for various behaviors, sensory capabilities, and physical attributes.

2.the dog barked all night

3.the dog chased the rabbit

4.The dog is a domesticated carnivore of the family Canidae

5.The dog and the extant gray wolf are sister taxa as modern wolves are not closely related to the wolves that were first domesticated, which implies that the direct ancestor of the dog is extinct.

Similar questions