6,
ನಿಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಹೇಗೆ ಆಚರಿಸಿದಿರಿ ಎಂಬುದನ್ನು ಗೆಳೆಯ/ಗೆಳತಿಗೆ
ತಿಳಿಸಿ.
Anonymous:
ತಮ್ಮ ಊರು ಯಾವುದು?
Answers
Answered by
1
Answer:
ಶಿಕ್ಷಕರ ದಿನಾಚರಣೆಯು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸರ್ವೆಪಲ್ಲಿ ರಾಧಾಕೃಷ್ಣನ್ರವರು ಭಾರತದ ೨ನೆಯ ರಾಷ್ಟ್ರಪತಿಗಳಾಗಿದ್ದರು ಹಾಗೂ ಒಬ್ಬ ಹೆಸರಾಂತ ಶಿಕ್ಷಣತಜ್ಞರಾಗಿದ್ದರು.
ಭಾರತದಲ್ಲಿ ಶಿಕ್ಷಕರು ದಿನಾಚರಣೆಯನ್ನು ಸೆಪ್ಟೆಂಬರ್ ೫ ರಂದು ಆಚರಿಸಲಾಗುತ್ತದೆ; ಆದರೆ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ ೫ ರಂದು ಆಚರಿಸುವರು.
Explanation:
i am from davangere. you
Answered by
0
ಉತ್ತರ:
ನಾನು ಖಂಡಿತ ಗೆಳೆಯನಿಗೆ ಹೇಳುತ್ತೇನೆ. ನೀನು ಚಿಂತೆ ಮಾಡಬೇಡ. ಅವನಿಗೆ ಫೋನಿನ ಮೂಲಕ ಸಂಪರ್ಕಿಸುತ್ತೇನೆ.
ಧನ್ಯವಾದಗಳು
ತಮ್ಮ ಊರು ಯಾವುದು?
ನಾನು ಬೆಂಗಳೂರಿನಿಂದ.
Similar questions