India Languages, asked by hemasomshekar5, 3 months ago

7.
ಪಾದುಕಾ : ಹಾವುಗೆ : : ವೈಶಾಖ
8
.
ಇಸವಾಸ : ವಿಶ್ವಾಸ : : ಮ್ಯಾಗ :
9.
ಇಮ್ಮಾವು : ಕರ್ಮಧಾರಯಸಮಾಸ : : ಸಪ್ತಸ್ವರಗಳು :
10. ಮಧುಕರ : ದುಂಬಿ : : ಸುರಭಿ :​

Answers

Answered by kumarvishwakarma133
12

Answer:

7 ಬೇಸಿಗೆ

8 ಮೇಲೆ

9 ದ್ವಿಗು ಸಮಾಸ

10 ಕಾಮಧೇನು

Answered by AadilPradhan
0

7. ಪಾದುಕಾ : ಹಾವುಗೆ : : ವೈಶಾಖ : ಬೇಸಿಗೆ

8. ಇಸವಾಸ : ವಿಶ್ವಾಸ : : ಮ್ಯಾಗ : ಮೇಲೆ

9. ಇಮ್ಮಾವು : ಕರ್ಮಧಾರಯಸಮಾಸ : : ಸಪ್ತಸ್ವರಗಳು : ದ್ವಿಗು ಸಮಾಸ

10. ಮಧುಕರ : ದುಂಬಿ : : ಸುರಭಿ :​ ಕಾಮಧೇನು

  • ಪಾದುಕಾ ಪದದ ತದ್ಭವ ರೂಪ​ ಹಾವುಗೆ.
  • ವೈಶಾಖ ಪದದ ತದ್ಭವ ರೂಪ ಬೇಸಿಗೆ.
  • ಇಮ್ಮಾವು ಕರ್ಮಧಾರಯಸಮಾಸಕ್ಕೆ ಸೇರಲ್ಪಡುತ್ತದೆ.
  • ಸಪ್ತಸ್ವರಗಳು ದ್ವಿಗು ಸಮಾಸಕ್ಕೆ ಸೇರಲ್ಪಡುತ್ತದೆ.
  • ಮಧುಕರ ದುಂಬಿಯ ಸಮನಾರ್ಥಕ ಪದ.
  • ಸುರಭಿ ಕಾಮಧೇನುವಿನ ಸಮನಾರ್ಥಕ ಪದ.

#SPJ3

Similar questions