World Languages, asked by fzoya0991, 2 months ago


7) ನಿತ್ಯ : ಅನಿತ್ಯ : : ಸತ್ಯ
8) ನಮ್ಮುಸಿರು : ಲೋಪಸಂಧಿ : : ಸೀಮೆಯಾಚೆ
9) ಸುಖವು : ಪ್ರಥಮ ವಿಭಕ್ತಿ : : ಮನೆಗೆ ;
10) ಧ್ವನಿ : ದನಿ ; : ಯುಗ :

I need answer in kannada ​

Answers

Answered by Anonymous
2

ಇದರ ಉತ್ತರ

ಅಸತ್ಯ

ಯಕಾರಾಗಮನ ಸಂಧಿ

ಚತುರ್ಥಿ ವಿಭಕ್ತಿ

ಜುಗ

ಆಗುತ್ತದೆ.

ಧನ್ಯವಾದಗಳು !

Answered by Anonymous
6

ನಿತ್ಯ : ಅನಿತ್ಯ : : ಸತ್ಯ:ಅಸತ್ಯ

ನಮ್ಮುಸಿರು : ಲೋಪಸಂಧಿ : : ಸೀಮೆಯಾಚೆ:ಆಗಮ ಸಂಧಿ

ಸುಖವು : ಪ್ರಥಮ ವಿಭಕ್ತಿ : : ಮನೆಗೆ:ಚತುರ್ಥಿ ವಿಭಕ್ತಿ

ಧ್ವನಿ : ದನಿ ; : ಯುಗ:ಜುಗ

Similar questions