India Languages, asked by remeshanmuthu, 3 months ago

7. ತಾಲ್ಲೂಕು : ಉರ್ದು :: ಕಾರ್ಖಾನೆ :
8. ಅರ್ತಿ : ಪ್ರೀತಿ :: ಧೃತಿ
9. ದೀರಶೂರ : ಜೋಡಿನುಡಿ :: ಮೆಲ್ಲಮೆಲ್ಲನೆ :
10. ಇನತನೂಜ : ಬಹುಹಿಸಮಾಸ :: ನಡುರಾತ್ರಿ :​

Answers

Answered by Anonymous
5

Answer:

ತಾಲ್ಲೂಕು : ಉರ್ದು :: ಕಾರ್ಖಾನೆ: ಹಿಂದೂಸ್ತಾನಿ.

ಅರ್ತಿ : ಪ್ರೀತಿ :: ಧೃತಿ:ಧೈರ್ಯ.

ದೀರಶೂರ : ಜೋಡಿನುಡಿ :: ಮೆಲ್ಲಮೆಲ್ಲನೆ : ದ್ವಿರುಕ್ತಿ.

ಇನತನೂಜ : ಬಹುಹಿಸಮಾಸ :: ನಡುರಾತ್ರಿ :ಅಂಶಿ ಸಮಾಸ

hope it helps ✔︎✔️

Similar questions