India Languages, asked by lakshmi99454, 23 days ago


7.ಗಿಳಿಯು ಇಂದ್ರನನ್ನು ಯಾವ ವರ ಕೇಳಿ ತು? in kannada​

Answers

Answered by Anonymous
7

Question:

ಗಿಳಿಯು ಇಂದ್ರನನ್ನು ಯಾವ ವರ ಕೇಳಿತು??

Answer:

ಒಣಗಿ ಹೋದ ಮರವನ್ನು ಮೊದಲಿನಂತೆ ಹಸಿರಾಗಿ ಕಳಕಳಿಸಲಿ . ಫಲ ಪುಷ್ಪ ಗಳ ಭಾರದಿಂದ ಭೀಗಲಿ. ಮತ್ತೆ ನೆರಳು ಕೊಡುವಂತೆ ಆಗಲಿ ಎಂದು ಗಿಳಿಯು ಇಂದ್ರನನ್ನು ವರ ಕೇಳಿತು.

Answered by yashaswiniachar1238
0

Answer:

ಗಿಳಿಗೆ ಬೇಕಾದ ವರವನ್ನು ಕೊಡುವುದರ ಮೂಲಕ ಇಂದ್ರನಿಗೆ ನನಗಾದ ಸಂತೋಷವನ್ನು ಪ್ರಕಟಿಸಿದನು

Similar questions