Chinese, asked by nagannan99022, 8 months ago

+8. ಮುದುಕಿಯು ಸೈನಿಕರಿಂದ ರಾಹಿಲನನ್ನು ಹೇಗೆ ರಕ್ಷಿಸಿದಳು ?​

Answers

Answered by Neethushree
12

Answer:

I hope you would understand my answer

Explanation:

ಮುದುಕಿಯು ರಾಹಿಲನನ್ನು ಮಂಚದಡಿಯಲ್ಲಿ ಇರಲು ಹೇಳಿ ಆತನನ್ನು ಹುಡುಕಿಕೊಂಡು ಬಂದ ಸೈನಿಕರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದೇಳಿ ಸೈನಿಕರನ್ನು ಹೊರಗೆ ಕಳುಹಿಸಿ ಆತನನ್ನು ಶತ್ರುಗಳಿಗೆ ಒಪ್ಪಿಸದೆ, ಆಕೆ ತನ್ನ ಮಗನ ಬಟ್ಟೆಗಳನ್ನು ಕೊಟ್ಟು ಅಲ್ಲಿಯೇ ಒಂದೆರಡು ದಿನ ಉಳಿಯಲು ಅವಕಾಶ ಕಲ್ಪಿಸುತ್ತಾಳೆ. ಈ ರೀತಿ ಮುದುಕಿಯು ರಾಹಿಲನಿಗೆ ಸಹಾಯ ಮಾಡುತ್ತಾಳೆ ...

Similar questions