India Languages, asked by cija87, 1 year ago

abt malaprabha river in kannada language​

Answers

Answered by adrija99
1

Explanation: Hey Mate This Might Help You!!!!

The Malaprabha River is a tributary of the Krishna River and flows through the state of Karnataka in India. It rises in the Western Ghats at an altitude of 792.4 m in the state's Belgaum district. The river joins Krishna River at Kudalasangama in Bagalkot district.

ಮಲಪ್ರಭಾ ನದಿ ಕೃಷ್ಣ ನದಿಯ ಉಪನದಿಯಾಗಿದ್ದು ಭಾರತದ ಕರ್ನಾಟಕ ರಾಜ್ಯದ ಮೂಲಕ ಹರಿಯುತ್ತದೆ. ಇದು ಪಶ್ಚಿಮ ಘಟ್ಟದಲ್ಲಿ ರಾಜ್ಯದ ಬೆಲ್ಗಾಮ್ ಜಿಲ್ಲೆಯ 792.4 ಮೀಟರ್ ಎತ್ತರದಲ್ಲಿ ಏರುತ್ತದೆ. ಬಾಗಲ್ಕೋಟ್ ಜಿಲ್ಲೆಯ ಕುಡಲಸಂಗಮದಲ್ಲಿ ಈ ನದಿ ಕೃಷ್ಣ ನದಿಯನ್ನು ಸೇರುತ್ತದೆ.

Answered by lingeshkumar
1

Explanation:

ಉಗಮ

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದುರು ಕಿಲೊಮೀಟರುಗಳು.

ಉಪನದಿಗಳು

ಬೆಣ್ಣಿಹಳ್ಳ, ಹಿರೆಹಳ್ಳ, ತುಪರಿಹಳ್ಳ ಹಾಗು ತಾಸಹಳ್ಳಗಳು ಮಲಪ್ರಭಾ ನದಿಯನ್ನು ಸಂಗಮಿಸುವ ಕೆಲವು ಪ್ರಮುಖ ಹಳ್ಳಗಳು.

please mark as brainliest

Similar questions