Akka Mahadevi Vachanas In Kannada
Answers
Answered by
21
Answer:
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯ ಬಾರದು.
hope it helps
Answered by
0
- ನಾಳೆ ಬರುವದು ನಮಗಿಂದೇ ಬರಲಿ ಇಂದು ಬರುವದು ನಮಗೀಗಲೇ ಬರಲಿ !
- ಪೃತ್ವಿಯ ಗೆಲಿದ ಏಲೇಶ್ವರರ್ನ ನಾನು ಕಂಡೆ
- ಎನ್ನಂತೆ ಪುಣ್ಯಂಗೆಯ್ದವರುಂಟೆ ?
- ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
- ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೇ
- ನಮಗೆ ನಮ್ಮ ಲಿಂಗದ ಚಿಂತೆ
Similar questions