Angulivana story in kannada
Answers
Answered by
1
Answer:
ದಟ್ಟ ಅರಣ್ಯದಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು, ಅಲ್ಲಿಂದ ಹೋಗುತ್ತಿದ್ದ ಜನರನ್ನು ದೋಚಿ, ಅವರನ್ನು ಕೊಂದು, ಅವರ ಒಂದು ಬೆರಳನ್ನು ತನ್ನ ಕೊರಳಿನಲ್ಲಿದ್ದ ಹಾರಕ್ಕೆ ಸೇರಿಸಿಕೊಳ್ಳುತ್ತಿದ್ದ ಕುಖ್ಯಾತ ದರೋಡೆಕೋರ ಅಂಗುಲಿಮಾಲಾ. ಈತನ ಹೆಸರೇ ಆತನ ಕೃತ್ಯವನ್ನು ಸೂಚಿಸುತ್ತದೆ. ಅಂಗುಲಿ ಎಂದರೆ ಬೆರಳು ಮತ್ತು ಮಾಲಾ ಎಂದರೆ ಮಾಲೆ. ಹೀಗೆ ಸುಮಾರು 999 ಮಂದಿಯನ್ನು ಕೊಲೆ ಮಾಡಿ, ಅವರ ಬೆರಳುಗಳನ್ನು ತನ್ನ ಕೊರಳಿನಲ್ಲಿರುವ ಹಾರದಲ್ಲಿ ಹಾಕಿಕೊಂಡಿದ್ದ ಅಂಗುಲಿಮಾಲಾ ತನ್ನ 1000ನೇ ಕೊಲೆಗಾಗಿ ಕಾಯುತ್ತಲಿದ್ದ
i don't know this language but then also i answered plzz mark brainliest :(
Similar questions