answer this urgentlly
pls fast
Attachments:
Answers
Answered by
0
Q.1)
1. ಆಪ್ತ - ಆತ್ಮೀಯ 2. ಬೇಸರ - ದಣಿವು
3.ಸರ್ವಸ್ವ - ಎಲ್ಲವೂ 4. ನಿಷ್ಠೆ - ಶ್ರದ್ಧೆ
5.ಸಂಗ್ರಾಮ - ಯುದ್ಧ 6.ಧೃಡ - ಗಟ್ಟಿ
Q.2)
1. ಮಿತ್ರ × ಶತ್ರು 2. ಬಡವ × ಶ್ರೀಮಂತ
3.ಸುಖಃ × ದುಖಃ 4. ಒಳಗೆ × ಹೊರಗೆ
5.ಹೆಂಡತಿ × ಗಂಡ 6. ಹತ್ತಿರ × ದೂರ
Q.3)
- ಕ್ಷಮಾ = ನಮ್ಮ ಶಾಲೆಯಲ್ಲಿ ನಾನು ತಪ್ಪು ಮಾಡಿದಾಗ ನಮ್ಮ ಶಿಕ್ಷಕರು ನನಗೆ ಕ್ಷಮಾ ರ್ಪನೆಯನ್ನು ನೀಡಿದರು.
- ಪ್ರತಿದಿನ = ನಾನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಓದುತ್ತೇನೆ
- ಸಂತೋಷ = ನಾವು ಯಾವಾಗಲೂ ನಗುನಗುತ್ತಾ ಸಂತೋಷ ದಿಂದ ಇರಬೇಕು.
- ಸಹಾಯ = ನಾವು ಯಾರಾದರೂ ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಬೇಕು.
- ತಲುಪು = ಇಂದು ನಾವು ನಮ್ಮ ದೂರವನ್ನು ತಲುಪಿ ದೆವು
Q.4)
1.ಪುಸ್ತಕ - ಪುಸ್ತಕಗಳು
2.ಹಣವಂತ - ಹಣವಂತರು
3.ದೇಶ - ದೇಶಗಳು
4.ಹಳ್ಳಿ - ಹಳ್ಳಿಗಳು
5.ಬಂದನು - ಬಂದರು
6.ನೋಡಿದನು - ನೋಡಿದರು
Q.5)
ನಿಮ್ಮ ಪುಸ್ತಕದಲ್ಲಿರುವ ಪದ್ಯವನ್ನು ಹುಡುಕಿ ಬರೆಯಿರಿ.
plz mark as brainliest...!
Similar questions
Math,
2 months ago
Math,
2 months ago
Math,
2 months ago
Social Sciences,
5 months ago
History,
5 months ago
Social Sciences,
11 months ago
Math,
11 months ago
Math,
11 months ago