India Languages, asked by Anonymous, 7 months ago

debate on favour and against of online classes in Kannada ​

Answers

Answered by pranjal318
2

Answer:

hi

i dont think so i know you

and ya i dont know who is hetal

check my profile pic and just say if u know me

Answered by Vanshika4721
4

Hii I will help you ✌️

=> ಸಾಂಪ್ರದಾಯಿಕ ಕಾಲೇಜುಗಳು, ವಿವಿಗಳು, ಟ್ಯೂಷನ್ ತರಗತಿಗಳು ಇಂದು ಬಜೆಟ್‌ ಸಮಸ್ಯೆಯನ್ನು ಎದುರಿಸುತ್ತಿವೆ. ಕಾರಣ ವಿದ್ಯಾರ್ಥಿಗಳ ಕಲಿಯುವ ಆಸಕ್ತಿಗಳು ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು. ಎಲ್ಲಾ ನೂತನ ಕೋರ್ಸ್‌ಗಳನ್ನು ಒಂದೇ ಕಾಲೇಜಿನಲ್ಲಿ, ಸಂಸ್ಥೆಗಳಲ್ಲಿ ಬೋಧಿಸಲು ಬಜೆಟ್‌ ಕಾರಣದಿಂದ ಸಾಧ್ಯವಾಗದ ಮಾತು. ಆದ್ದರಿಂದ ಇಂದು 3 ದಶಲಕ್ಷಕ್ಕೆ ಹತ್ತಿರದಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಪ್ರೋಗ್ರಾಮ್‌ಗಳಿಗೆ ಎನ್‌ರೋಲ್‌ ಆಗುತ್ತಿದ್ದಾರೆ. 6 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನಿಷ್ಠ ಒಂದಾದರೂ ಆನ್‌ಲೈನ್‌ ಡಿಗ್ರಿ ಕೋರ್ಸ್ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂದು ಆನ್‌ಲೈನ್‌ ಎಜುಕೇಶನ್ ಉನ್ನತ ಶಿಕ್ಷಣಕ್ಕೆ ಒಂದು ಪರ್ಯಾಯವಾಗಿ ಮಾರ್ಪಾಡುತ್ತಿದೆ. ಫೇಸ್‌ ಟು ಫೇಸ್ ಬೋಧನೆಯಷ್ಟೇ ಆನ್‌ಲೈನ್‌ ಶಿಕ್ಷಣ ಪರಿಣಾಮ ಬೀರುತ್ತಿದೆ. ಆನ್‌ಲೈನ್‌ ಕೋರ್ಸ್‌ ತೆಗೆದುಕೊಳ್ಳಲು ಹಲವು ಪ್ರಮುಖ ಕಾರಣಗಳಿದ್ದು, ಈ ಕೆಳಗೆ 10 ಪ್ರಮುಖ ಅನುಕೂಲಗಳನ್ನು ಆನ್‌ಲೈನ್‌ ಕೋರ್ಸ್‌ ಬಗ್ಗೆ ನೀಡಲಾಗಿದೆ.

Similar questions