India Languages, asked by lubnajaved03, 3 months ago

deepa sentence in kannada. please no spam​

Answers

Answered by XxArmyGirlxX
1

ದೀಪ

Lamp, Light

The lamp, the symbol of the sun and fire, is auspicious. Fire is one of the many wonderful things man has invented. He is the goddess of life, given the protection of life with light. Agni or Jyoti has a special significance in Indian heritage. After Indra, Agni is the chief deity as narrated in the Veda. He is said to have three forms, earthly or earthly, and celestial, and divine.

ಸೂರ್ಯ ಮತ್ತು ಅಗ್ನಿಯ ಸಂಕೇತವಾದ ದೀಪವು ಮಂಗಳಕರವಾದದು. ಮಾನವ ಆವಿಷ್ಕರಿಸಿದ ಅನೇಕ ಅದ್ಭುತ ವಸ್ತುಗಳಲ್ಲಿ ಅಗ್ನಿಯೂ ಒಂದು. ಬೆಳಕಿನೊಂದಿಗೆ ಜೀವದ ರಕ್ಷಣೆಯನ್ನೂ ನೀಡಿದ, ನೀಡುತ್ತಿರುವ ಇದನ್ನು ಆತ ದೇವತೆಯ ಸ್ಥಾನಕ್ಕೇರಿಸಿದ್ದಾನೆ. ಭಾರತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ಒಂದು ವಿಶೇಷ ಮಹತ್ತ್ವವಿದೆ. ವೇದದಲ್ಲಿ ನಿರೂಪಿಸಿದಂತೆ ಇಂದ್ರನ ಅನಂತರ ಅಗ್ನಿಯೇ ಮುಖ್ಯ ದೇವತೆಯಾಗಿದ್ದಾನೆ. ಇವನಿಗೆ ಐಹಿಕ ಅಥವಾ ಭೌಮಿಕ ಜ್ಯೋತಿ, ಆಕಾಶ ಜ್ಯೋತಿ, ಮತ್ತು ದಿವ್ಯಜ್ಯೋತಿ ಎಂಬ ಮೂರು ರೂಪಗಳು ಇವೆಯೆಂದು ಹೇಳುತ್ತಾರೆ.

Similar questions