Dwirukthi example in kannada
Answers
Answer:
Dvirukti- ಒಂದೊಂದು, ಬೇಗಬೇಗ, ನಿಲ್ಲುನಿಲ್ಲು....
Explanation:
Hope it helps
Please mark as brainliest then follow and thank my answers ❤️...
Answer:
ದ್ವಿರುಕ್ತಿ ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ
Explanation:
1. ಉತ್ಸಾಹ ಎಂಬರ್ಥದಲ್ಲಿ :-
ಹೌದು , ಹೌದು ! ನಾನೇ ಗೆದ್ದೆ .
ನಿಲ್ಲು ,ನಿಲ್ಲು ! ನಾನೂ ಬರುತ್ತೇನೆ .
ಇಗೋ ! ನಾನೂ ಬಂದೆ, ನಾನೂ ಬಂದೆ .
2. ಹೆಚ್ಚು (ಆಧಿಕ್ಯ)ಎಂಬರ್ಥದಲ್ಲಿ :-
ದೊಡ್ಡ ದೊಡ್ಡ ಕಾಯಿಗಳು ಬಿಟ್ಟಿವೆ .
ಹೆಚ್ಚು ಹೆಚ್ಚು ಜನರು ಸೇರಬೇಕು .
3. ಪ್ರತಿಯೊಂದು ಎಂಬರ್ಥದಲ್ಲಿ :-
ಮನೆಮನೆಗಳನ್ನು ತಿರುಗಿದನು .
ಕೇರಿಕೇರಿಗಳನ್ನು ಅಲೆದನು .
ಊರೂರು ತಿರುಗಿ ಬೇಸತ್ತನು .
4. ಕೋಪ ಎಂಬರ್ಥದಲ್ಲಿ :-
ಎಲೆಲಾ ! ಮೂರ್ಖ ! ನಿಲ್ಲು , ನಿಲ್ಲು , ಬಂದೆ .
ಎಲೆಲೆ ! ನಿನ್ನನ್ನು ಕೊಲ್ಲದೆ ಬಿಡುವೆನೆ ?
ಕಳ್ಳಾ ,ಕಳ್ಳಾ, , ನಿನಗಿದೆ ಶಿಕ್ಷೆ !
5. ಸಂಭ್ರಮ ಎಂಬರ್ಥದಲ್ಲಿ :-
#SPJ3