Essay of akshara dasoha and ksheera bhagyagala samajika mahatva
Answers
Answer:
ಹೀಗೆ ಅವ್ಯವಸ್ಥೆಗಳ ನಡುವೆ ಮಧ್ಯಾಹ್ನ ಈ ಬಿಸಿಯೂಟ ಯೋಜನೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಕೆ. ಚಂದ್ರಶೇಖರ್ ಘೋಷಿಸಿದ್ದಾರೆ. ಅಕ್ಷರ ದಾಸೋಹ ಹಸನಾಗಬೇಕಾದರೆ ಮುಖ್ಯವಾಗಿ ಮಕ್ಕಳ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಬೇಕು. ಕೋಟ್ಯಂತರ ರುಪಾಯಿ ಯೋಜನೆಯಲ್ಲಿ ಉಂಡೇಳಲು ಬಾಣಸಿಗರೇ ಸೌಟು ಹಿಡಿದು ಕಿತ್ತಾಡುತ್ತಿರುವುದು ದುರಂತ. ಬಿಸಿಯೂಟದ ಬಿಸಿತುಪ್ಪಕ್ಕಿಂತ ಅಕ್ಷರಶಃ ಅಕ್ಷರ ದಾಸೋಹವಾದರೆ ಸಾಲದೇ?

plss brainlist