India Languages, asked by myself41, 1 year ago

essay on badminton in Kannada

Answers

Answered by kiranmayeepalukuru
2

ಬ್ಯಾಡ್ಮಿಂಟನ್ ರಾಕೆಟ್‌ಗಳಿಂದ ಆಡುವಂತಹ ಕ್ರೀಡೆಯಾಗಿರುತ್ತದೆ. ಈ ಆಟವನ್ನು ಒಬ್ಬೊಬ್ಬರಾಗಿ ಎದುರುದಾರರಾಗಿ ಅಥವಾ ಇಬ್ಬಿಬ್ಬರು ಜೊತೆಯಾಗಿ ಎದುರಾಗಿ ಆಟವಾಡಲಾಗುತ್ತದೆ.ಆಟಗಾರರು ಬಲೆಯಿಂದ ಇಬ್ಬಾಗಿಸಿದ ಆಯತಾಕಾರದ ಅಂಕಣದಲ್ಲಿ ಆಟವಾಡುತ್ತಾರೆ. ಆಟಗಾರರು ತಮ್ಮ ರಾಕೆಟ್‌ನಿಂದಶಟಲ್ ಕಾಕ್ನ್ನು ಬಲೆಯ ಮೇಲ್ಬಾಗದಿಂದ ಎದುರು ಆಟಗಾರರ ಅಂಕಣಕ್ಕೆ ಹೋಗುವಂತೆ ಹೊಡೆಯುವುದರಿಂದ ಅಂಕಗಳನ್ನು ಗಳಿಸುತ್ತಾರೆ. ಶಟಲ್‌ಕಾಕ್‌ಅನ್ನು ಆಟಗಾರರು ಬಲೆಯ ಮೇಲ್ಗಡೆಯಿಂದ ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುತ್ತಿರುವಾಗ ನೆಲಕ್ಕೆ ಬಿದ್ದಲ್ಲಿ ಒಂದು ಸುತ್ತಿನ ಆಟವು ಮುಗಿಯುತ್ತದೆ.

is this enough?????

Similar questions