essay on indian soilders in kannada if it is correct I will make them as brainlist and I will rate 5 star and I will like it
Answers
ಸ್ವಾತಂತ್ರ್ಯ ದಿನಾಚರಣೆ ದಿನದಂದು ನಮ್ಮನ್ನು ಹೆಚ್ಚು ಸೆಳೆಯುವುದು ಭಾರತೀಯ ಸೇನೆಯ ಪೆರೇಡ್, ಪೊಲೀಸ್ ಪೆರೇಡ್, ವಿದ್ಯಾರ್ಥಿಗಳ ಎನ್ ಎಸ್ ಎಸ್, ಎನ್ ಸಿ ಸಿ ಮತ್ತು ಸೇವಾದಳದ ಪೆರೇಡ್ ಗಳು.
ಪೆರೇಡ್ ಗಳನ್ನು ನಾವು ಎಷ್ಟು ಖುಷಿ ಯಿಂದ ನೋಡುತ್ತೇವೆಂದರೆ ನಮಗೂ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂದೆನಿಸುತ್ತದೆ. ಇಂದು ನಾವೆಲ್ಲ ಸಂಭ್ರಮದಲ್ಲಿರಲು ಕಾರಣ ನಮ್ಮ ಭಾರತೀಯ ಸೇನೆ. ಗಡಿಯಲ್ಲಿ ನಿಂತು ಶತ್ರು ರಾಷ್ಟ್ರಗಳಿಂದ ನಮಗೆ ಯಾವ ರೀತಿಯು ತೊಂದರೆ ಆಗಬಾರದೆಂದು ನಮ್ಮ ಕಾಯುವ ಸೈನಿಕರ ಸಾಹಸಕ್ಕೆ ನಾವು ತಲೆಬಾಗಲೇಬೇಕು.
ಪೆರೇಡ್ ಗಳನ್ನು ನಾವು ಎಷ್ಟು ಖುಷಿ ಯಿಂದ ನೋಡುತ್ತೇವೆಂದರೆ ನಮಗೂ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂದೆನಿಸುತ್ತದೆ. ಇಂದು ನಾವೆಲ್ಲ ಸಂಭ್ರಮದಲ್ಲಿರಲು ಕಾರಣ ನಮ್ಮ ಭಾರತೀಯ ಸೇನೆ. ಗಡಿಯಲ್ಲಿ ನಿಂತು ಶತ್ರು ರಾಷ್ಟ್ರಗಳಿಂದ ನಮಗೆ ಯಾವ ರೀತಿಯು ತೊಂದರೆ ಆಗಬಾರದೆಂದು ನಮ್ಮ ಕಾಯುವ ಸೈನಿಕರ ಸಾಹಸಕ್ಕೆ ನಾವು ತಲೆಬಾಗಲೇಬೇಕು.
ಐಎನ್ಎ ಮೊದಲ ಭಾರತೀಯ ಸೇನೆ
ಇಂಡಿಯನ್ ನ್ಯಾಷನಲ್ ಆರ್ಮಿ- ಈ ಹೆಸರಿನ ಪ್ರಸಿದ್ಧ ಸೈನ್ಯವನ್ನು ಕಟ್ಟಿದವರು ಸುಭಾಸ್‍ಚಂದ್ರ ಬೋಸ್. ಮೊದಲಿಗೆ ಈ ಸೇನೆಯನ್ನು ಮೋಹನ್ ಸಿಂಗ್ ಸಿಂಗಾಪುರದಲ್ಲಿ ಸ್ಥಾಪಿಸಿದ್ದರು, ರಾಸ್ ಬಿಹಾರಿ ಬೋಸ್ ಜೊತೆ ಸೇರಿದ ಸುಭಾಷ್ ಚಂದ್ರ ಬೋಸ್ ಭಾರತದಲ್ಲಿ ಈ ಸೇನೆಯ ಜವಾಬ್ದಾರಿ ಹೊತ್ತು ಬಲಿಷ್ಠಗೊಳಿಸಿದರು.
Answer:
Indian army is the best example of courageousness and excellent discipline in life. Indian army originated during the rule of the Britishers under the name of the ‘British Indian army’. There are a lot of problems that arise in India as well as outside India which can cause harm to the unity and safety of India. Here, The Indian army plays a major role in ruling out all threats and form a safe country for the peaceful residents of the country. Indian army not only serves on borders, but it also conducts humanitarian escapes when it saves the lives of many innocent citizens.
The Effective Intelligence and reasoning ability of the Indian soldiers make them a valuable weapon in the army. Their strict regime makes it possible for them to remain in complete health and with unmatched stamina. The fact that they sacrifice their own families and work for the nation is what gives them an unmatched reputation.
The Indian army is a proud component of India because it is the reason that India is shielded from threats and guarded against inside division.