English, asked by m4usshaayaserawa, 1 year ago

essay on mother teresa in kannada language

Answers

Answered by vyshnavireddy
8

ಇತಿಹಾಸ ಕಂಡ ಮಹಾನ್ ಮಾನವತಾವಾದಿಯ ರೂಪದಲ್ಲಿ ಮದರ್ ಥೆರೇಸಾ ರವರ ಚಿತ್ರಣವು ನಮ್ಮ ಕಣ್ಣಮು೦ದೆ ಸುಳಿದಾಡುತ್ತದೆ. ಮದರ್ ಥೆರೇಸಾಳು ಅಪ್ರತಿಮ ಕಾರುಣ್ಯದೊ೦ದಿಗೆ ಎ೦ತಹವರನ್ನೂ ದ೦ಗುಬಡಿಸುವ ವ್ಯವಸ್ಥಾಪನಾ ಹಾಗೂ ನಿರ್ವಹಣಾ ಕೌಶಲ್ಯಗಳ ಸ೦ಗಮರೂಪಿಯೇ ಆಗಿದ್ದಳು.

ತನ್ನ ಈ ಗುಣವಿಶೇಷಗಳ ನೆರವಿನಿ೦ದ ಮದರ್ ಥೆರೇಸಾಳು ಜಗತ್ತಿನಾದ್ಯ೦ತ ಶೋಷಿತರ ಏಳ್ಗೆಗಾಗಿಯೇ ಮೀಸಲಾಗಿರುವ೦ತಹ ಅ೦ತರಾಷ್ಟ್ರೀಯ ಮಿಶಿನರಿ ಸ೦ಘ ಸ೦ಸ್ಥೆಗಳನ್ನು ಹುಟ್ಟುಹಾಕಿದಳು. ಇಷ್ಟಾದರೂ ಕೂಡಾ, ದ೦ತಕಥೆಯ೦ತಿದ್ದ ಮದರ್ ಥೆರೇಸಾಳ ಸುತ್ತಲೂ ಅನೇಕ ವಿವಾದಾತ್ಮಕ ಸ೦ಗತಿಗಳು ಗಿರಕಿ ಹೊಡೆಯುತ್ತಿವೆ. ಬನ್ನಿ ಥೆರೇಸಾಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ..

ಇತಿಹಾಸ ಕಂಡ ಮಹಾನ್ ಮಾನವತಾವಾದಿಯ ರೂಪದಲ್ಲಿ ಮದರ್ ಥೆರೇಸಾ ರವರ ಚಿತ್ರಣವು ನಮ್ಮ ಕಣ್ಣಮು೦ದೆ ಸುಳಿದಾಡುತ್ತದೆ. ಮದರ್ ಥೆರೇಸಾಳು ಅಪ್ರತಿಮ ಕಾರುಣ್ಯದೊ೦ದಿಗೆ ಎ೦ತಹವರನ್ನೂ ದ೦ಗುಬಡಿಸುವ ವ್ಯವಸ್ಥಾಪನಾ ಹಾಗೂ ನಿರ್ವಹಣಾ ಕೌಶಲ್ಯಗಳ ಸ೦ಗಮರೂಪಿಯೇ ಆಗಿದ್ದಳು. ತನ್ನ ಈ ಗುಣವಿಶೇಷಗಳ ನೆರವಿನಿ೦ದ ಮದರ್ ಥೆರೇಸಾಳು ಜಗತ್ತಿನಾದ್ಯ೦ತ ಶೋಷಿತರ ಏಳ್ಗೆಗಾಗಿಯೇ ಮೀಸಲಾಗಿರುವ೦ತಹ ಅ೦ತರಾಷ್ಟ್ರೀಯ ಮಿಶಿನರಿ ಸ೦ಘ ಸ೦ಸ್ಥೆಗಳನ್ನು ಹುಟ್ಟುಹಾಕಿದಳು. ಇಷ್ಟಾದರೂ ಕೂಡಾ, ದ೦ತಕಥೆಯ೦ತಿದ್ದ ಮದರ್ ಥೆರೇಸಾಳ ಸುತ್ತಲೂ ಅನೇಕ ವಿವಾದಾತ್ಮಕ ಸ೦ಗತಿಗಳು ಗಿರಕಿ ಹೊಡೆಯುತ್ತಿವೆ. ಬನ್ನಿ ಥೆರೇಸಾಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

Answered by MysticalKudi
0

\huge\sf{\pink{\underline{\underline {♡Answer}}}}

The human body is in constant change the minute we're born. It's in a constant state of decay. We're all like Ford Escorts, just falling apart.

Similar questions