India Languages, asked by ravindrasomapur, 5 months ago

essay on temperature In kannnada​

Answers

Answered by govindarajs778
1

Answer:

ಜಾಗತಿಕ ತಾಪಮಾನ ಏರಿಕೆ ಯೆಂದರೆ 20 ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನ[೧][A]ದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು (IPCC) ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನ[೧] ದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ. ಸೌರ ವಿಕಿರಣಗಳ ಪ್ರಸರಣ ಮತ್ತು ಅಗ್ನಿಪರ್ವತಗಳಂತಹಾ ನೈಸರ್ಗಿಕ ವೈಪರೀತ್ಯಗಳು ಕೈಗಾರಿಕಾ ಯುಗಕ್ಕೂ ಹಿಂದಿನ ಕಾಲದಿಂದ 1950ರವರೆಗಿನ ತಾಪಮಾನ ಹೆಚ್ಚಳಕ್ಕೆಕಾರಣವಾಗಿದ್ದುದಲ್ಲದೇ, ನಂತರ ಅಲ್ಪ ಪ್ರಮಾಣದಲ್ಲಿ ತಂಪಾಗಲೂ[೨][೩] ನೆರವಾಯಿತು ಎಂದೂ IPCC ವಿಶ್ಲೇಷಿಸಿದೆ. ಈ ಪ್ರಾಥಮಿಕ ತೀರ್ಮಾನಗಳನ್ನು ಎಲ್ಲಾ ಪ್ರಮುಖ ಕೈಗಾರಿಕಾ ರಾಷ್ಟ್ರಗಳ[೪] ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗಳೂ ಸೇರಿದಂತೆ [[ವಾತಾವರಣ ಬದಲಾವಣೆಯ ಬಗ್ಗೆ ವೈಜ್ಞಾನಿಕ ಅಭಿಪ್ರಾಯ|40ಕ್ಕೂ ಹೆಚ್ಚು ವೈಜ್ಞಾನಿಕ ಸಮುದಾಯಗಳು ಮತ್ತು ವೈಜ್ಞಾನಿಕ ಅಕಾಡೆಮಿಗಳು[B] ಅನುಮೋದಿಸಿವೆ]]. ಅಲ್ಪ ಸಂಖ್ಯೆಯ ಕೆಲ ವಿಜ್ಞಾನಿಗಳು ಈ ಬಹುಮತ ಅಭಿಪ್ರಾಯದ ಬಗ್ಗೆ ಭಿನ್ನಮತ ಹೊಂದಿದ್ದಾರೆ.

Explanation:

please mark me as brainiest

Similar questions