English, asked by AvulaRupeshReddy, 1 year ago

essay on zoo information in kannada​

Answers

Answered by vishalbhoj5
12

Answer:

ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು. ೧೮೯೨ ರಾಜವಂಶದ ಆಶ್ರಯದಲ್ಲಿ ಸ್ಥಾಪಿತವಾದ ಕಾರಣ, ವಿಶ್ವದ ಪ್ರಾಚೀನ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲೂ ಸಹ ಇದು ಸೇರುತ್ತದೆ. ಕೇವಲ ಪ್ರವೇಶ ಶುಲ್ಕದ ಆಧಾರದ ಮೇಲೆ ನಡೆಯುತ್ತಿದ್ದ ಈ ಮೃಗಾಲಯ ಸಂಸ್ಥೆ ೨೦೦೦ರಲ್ಲಿ ಪ್ರಾಣಿ ಪ್ರಿಯರಿಂದ ದತ್ತು ಸ್ವೀಕಾರವನ್ನು ಪ್ರಾರಂಭಿಸಿದ್ದು, ಅಭಿವೃದ್ದಿಯ ಹಂತ ಹೊಂದಿದೆ. ಮೈಸೂರು ಮೃಗಾಲಯ ಮೊದಲು ೧೦.೯ ಎಕರೆ ಪ್ರದೇಶದಲ್ಲಿ ಪ್ರಾರಂಭಗೊಂಡು ೧೯೦೭ರಲ್ಲಿ ಮಾತ್ತೊಂದು ೬.೨೨ ಎಕರೆ ಪ್ರದೇಶ ಸೇರ್ಪದೆಗೊಂಡಿತು. ಮುಂದೆ ೪೫ ಎಕರೆ ಪ್ರದೇಶಕ್ಕೆ ವ್ಯಾಪಿಸಿತು. ಆ ನಂತರ ಡಾ.ಎಂ.ಹೆಚ್.ಮರಿಗೌಡರ ಪ್ರಯತ್ನದಿಂದ ಮುಂದೆ ೮೦.೧೩ ಎಕರೆ ಪ್ರದೇಶ ವ್ಯಾಪಿಸಿತು. ಕರ್ನಾಟಕ ಸರ್ಕರದವು ಕಾರಂಜಿ ಕೆರೆಯ ೭೭.೦೨ ಎಕರೆ ಪ್ರದೇಶವು ೧೯೭೬ರಲ್ಲಿ ಸೇರ್ಪಡೆ ಗೊಳಿಸಿದರು.

Answered by AayushSingh05
10

Zoo Information in Kannada

ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು. ೧೮೯೨ ರಾಜವಂಶದ ಆಶ್ರಯದಲ್ಲಿ ಸ್ಥಾಪಿತವಾದ ಕಾರಣ, ವಿಶ್ವದ ಪ್ರಾಚೀನ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲೂ ಸಹ ಇದು ಸೇರುತ್ತದೆ. ಕೇವಲ ಪ್ರವೇಶ ಶುಲ್ಕದ ಆಧಾರದ ಮೇಲೆ ನಡೆಯುತ್ತಿದ್ದ ಈ ಮೃಗಾಲಯ ಸಂಸ್ಥೆ ೨೦೦೦ರಲ್ಲಿ ಪ್ರಾಣಿ ಪ್ರಿಯರಿಂದ ದತ್ತು ಸ್ವೀಕಾರವನ್ನು ಪ್ರಾರಂಭಿಸಿದ್ದು, ಅಭಿವೃದ್ದಿಯ ಹಂತ ಹೊಂದಿದೆ. ಮೈಸೂರು ಮೃಗಾಲಯ ಮೊದಲು ೧೦.೯ ಎಕರೆ ಪ್ರದೇಶದಲ್ಲಿ ಪ್ರಾರಂಭಗೊಂಡು ೧೯೦೭ರಲ್ಲಿ ಮಾತ್ತೊಂದು ೬.೨೨ ಎಕರೆ ಪ್ರದೇಶ ಸೇರ್ಪದೆಗೊಂಡಿತು. ಮುಂದೆ ೪೫ ಎಕರೆ ಪ್ರದೇಶಕ್ಕೆ ವ್ಯಾಪಿಸಿತು. ಆ ನಂತರ ಡಾ.ಎಂ.ಹೆಚ್.ಮರಿಗೌಡರ ಪ್ರಯತ್ನದಿಂದ ಮುಂದೆ ೮೦.೧೩ ಎಕರೆ ಪ್ರದೇಶ ವ್ಯಾಪಿಸಿತು. ಕರ್ನಾಟಕ ಸರ್ಕರದವು ಕಾರಂಜಿ ಕೆರೆಯ ೭೭.೦೨ ಎಕರೆ ಪ್ರದೇಶವು ೧೯೭೬ರಲ್ಲಿ ಸೇರ್ಪಡೆ ಗೊಳಿಸಿದರು.[೧]

Similar questions