CBSE BOARD X, asked by poojakumar2921, 1 year ago

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಗಾದೆ explanation

Answers

Answered by sathishthapa63
19

Answer:

ಕನ್ನಡದಲ್ಲಿ ಒಂದು ಗಾದೆಯಿದೆ, ‘‘ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ,’’ ಎಂದು. ಊಟದ ಬಗ್ಗೆ ಗಮನ ಹರಿಸಬೇಕು. ಯಾವ ರೀತಿಯ ಊಟ ಮಾಡುತ್ತೇವೆ, ಯಾವಾಗ ಮಾಡುತ್ತೇವೆ, ಯಾವ ತರಹ ಮಾಡುತ್ತೇವೆ, ಎಷ್ಟು ಸಲ ಮಾಡುತ್ತೇವೆ... ಇದರ ಬಗ್ಗೆಯೆಲ್ಲ ಸಾಕಷ್ಟು ಮಾಹಿತಿ ನಮಗಿಲ್ಲ. ಮನೆಯಲ್ಲಿ ತಂದೆ-ತಾಯಿಗಳಿಗೂ ಈ ಬಗ್ಗೆ ಮಾಹಿತಿ ಇಲ್ಲ. ಅಡುಗೆ ಮಾಡುವವರಿಗೂ ಮಾಹಿತಿ ಇಲ್ಲ. ಇದು ನಮ್ಮ ಶಿಕ್ಷಣ ಪದ್ಧತಿಯ ಅಂಗವಾಗಬೇಕು. ಪ್ರತಿಯೊಬ್ಬರಿಗೂ ಈ ವಿಷಯದ ಬಗ್ಗೆ ತಿಳಿದಿರಬೇಕು. ನಮ್ಮ ಶರೀರಕ್ಕೆ ಯಾವ ಪೌಷ್ಟಿಕ ಆಹಾರಗಳು ಬೇಕು, ಯಾವ ರೀತಿಯ ಊಟ ಮಾಡಿದರೆ ನಮ್ಮ ಮನಸ್ಸಿನ ಮೇಲೆ, ನಮ್ಮ ಶರೀರದ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗುತ್ತದೆ ಎಂದು ತಿಳಿದುಕೊಳುವುದು ಅತ್ಯವಶ್ಯಕ.

Answered by llakshmilakshmi768
2

Answer:

maathu balavanige jagalavila uta balavanige rogavila

Attachments:
Similar questions