History, asked by danielp200871, 10 months ago

ಮನಸ್ಸಿದ್ದರೆ

.
ಮರ್ಗ gade in kannada​

Answers

Answered by Anonymous
18

Answer:

ಗಾದೆಗಳು ವೇದಗಳಿಗೆ ಸಮ . ಬಹುಶಃ ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಹಿರಿಯರು ತಮ್ಮ ಅನುಭವದ ಮಾತುಗಳನ್ನು ಈ ಗಾದೆಗಳ ಮೂಲಕ ತಿಳಿಸಿದ್ದಾರೆ.

ನಾವು ಯಾವುದೇ ಒಂದು ಕೆಲಸವನ್ನು ಮಾಡಲು ಆಸಕ್ತಿ ಇರಬೇಕು. ಹಾಗೆ ಆಸಕ್ತಿ ಮೂಡಲು ಆ ಕೆಲಸದ ಮೇಲೆ ಗೌರವ ಇರಬೇಕು. ಆಗ ಮಾತ್ರ ನಾವು ಕೆಲಸ ಮಾಡಲು ಸಾಧ್ಯ. ನಮ್ಮ ಕೈಯಲ್ಲಿ ಆಗೋಲ್ಲ ಅಂತ ಕೈ ಕಟ್ಟಿ ಕುಳಿತರೆ ಏನು ಮಾಡಲು ಸಾಧ್ಯವಿಲ್ಲ . ಈ ಸಂದರ್ಭದಲ್ಲಿ ಈ ಮೇಲಿನ ಗಾದೆಯು ಹುಟ್ಟಿ ಕೊಂಡಿತು.

ಧನ್ಯವಾದಗಳು ˖♡

Similar questions