Granthalyagala mahatv prabhanda
Answers
Answer:
If you tell meaning of this I will give the answer to you
Explanation:
ಪೀಠಿಕೆ:
ಪುಸ್ತಕಗಳ ಸಂಗ್ರಹಿಸುವ ಸ್ಥಳವೇ ಗ್ರಂಥಾಲಯ.ಸಾಹಿತ್ಯ,ಕಲೆ, ವಿಜ್ಞಾನ, ಕಾದಂಬರಿ, ಕವನ,ಕಥೆ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಮಾಜಿಕ, ಮೊದಲದ ಪ್ರಕಾರಗಳು ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿರುತ್ತದೆ. ಕನ್ನಡ , ಇಂಗ್ಲೀಷ, ಉರ್ದು, ಹಿಂದಿ ಮುಂತಾದ ಭಾಷೆಯ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಕಾಣಬಹುದು.
ವಿಷಯ ವಿವರಣೆ:
ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತದೆ.ಪುಸ್ತಕ ಮನುಷ್ಯನ ಮಿತ್ರ, ಜ್ಞಾನವನ್ನು ನೀಡುವ ಕಾಮಧೇನು,ಮಾರ್ಗದರ್ಶಕ ಮಾಹಿತಿ ಪಡೆಯಲು ಪುಸ್ತಕ ಭಂಡಾರಗಳು ಬಹಳ ಮುಖ್ಯವಾಗಿದೆ. ಗ್ರಂಥಾಲಯದಲ್ಲಿ ನಾವು ಪುಸ್ತಕವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಮಾತನಾಡದೇ ನಿಶ್ಯಬ್ಧವಾಗಿರಬೇಕು. ಬೇರೆಯವರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಹೊಳಪನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ.
ಉಪಸಂಹಾರ:
ಈ ಮೂಲಕ ತಿಳಿಯುವುದೇನೇಂದರೆ ಪುಸ್ತಕದ ಮೌಲ್ಯ ಮತ್ತು ಸಾರ್ಥಕತೆಯನ್ನು ತಿಳಿಸಿಕೊಡುವಲ್ಲಿ ಹಾಗೆ ಜೀವನದ ಬಗ್ಗೆ ಭರವಸೆ ಮಾಡಿಸುವುದು ಪುಸ್ತಕದ ಪಾತ್ರ ದೊಡ್ಡದು. ಒಟ್ಟಾರೆಯಾಗಿ ಗ್ರಂಥಾಲಯಗಳು ನಮ್ಮ ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ.