Science, asked by anvithkarkera12, 6 months ago

I ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1.ದ್ಯುತಿಅನುವರ್ತನೆ ಎಂದರೆ
a) ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆ
b) ಸಸ್ಯದ ಬೇರುಗಳು ನೀರಿನ ಕಡೆಗೆ ಬೆಳವಣಿಗೆ
c) ಭೂಮಿಯ ಗುರುತ್ವಕ್ಕೆ ಚಿಗುರುಗಳ ಮೇಲ್ಮುಖ ಬೆಳವಣಿಗೆ
d) ಸಸ್ಯದ ಕಾಂಡ ಬೆಳಕಿನ ಕಡೆಗೆ ಬಾಗುವ ಪ್ರತಿಕ್ರಿಯೆ​

Answers

Answered by sushmithamahesh2003
2

Answer:

d) ಸಸ್ಯದ ಕಾಂಡ ಬೆಳಕಿನ ಕಡೆಗೆ ಬಾಗುವ ಪ್ರತಿಕ್ರಿಯೆ

ಉತ್ತರ ನಿಮಗೆ ಇಷ್ಟವಾದಲ್ಲಿ ನನ್ನ ಉತ್ತರಕ್ಕೆ like ಮಾಡಿ ತ್ತು brainilist mark ಮಾಡಿ

ಜೈ ರ್ನಾಟಕ....

ನಮ್ಮ ಕನ್ನಡ ಭಾಷೆ.....

ತುಂಬಾ ಖುಷಿ ಆಯ್ತು ಕನ್ನ ಉತ್ತರವನ್ನು ನೀಡಿದ್ದಕ್ಕೆ....

ಧನ್ಯವಾದಗಳು.

ಕನ್ನಡದವರು like ಮಾಡಿ

Answered by devarajbs9632573302
1

Answer:

answer is option (d).

Explanation:

I am from karnataka.

pleas follow me.

Similar questions