English, asked by bhukurt9548, 1 year ago

I want an essay on pigeon in kannada language

Answers

Answered by mrpenis
2
But this you have to mentioned Indian landmguage not english
Answered by keshavsharma938
0

Answer:

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.-ಪಾರಿವಾಳವು ಆರೋಗ್ಯದ ದೃಷ್ಟಿಯಿಂದ ತಮಗೆ ಕಿರಿಕಿರಿ ಉಂಟಾಗುವ ಗರಿಗಳನ್ನು ಅಂದರೆ ಹಾಳಾಗಿರುವ ಗರಿಗಳನ್ನು ಕೊಕ್ಕಿನಿಂದ ಕುಕ್ಕಿ ತೆಗೆಯುತ್ತವೆ.

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.-ಪಾರಿವಾಳವು ಆರೋಗ್ಯದ ದೃಷ್ಟಿಯಿಂದ ತಮಗೆ ಕಿರಿಕಿರಿ ಉಂಟಾಗುವ ಗರಿಗಳನ್ನು ಅಂದರೆ ಹಾಳಾಗಿರುವ ಗರಿಗಳನ್ನು ಕೊಕ್ಕಿನಿಂದ ಕುಕ್ಕಿ ತೆಗೆಯುತ್ತವೆ.- ಹಾಳಾಗಿರುವ ಗರಿಗಳ ಬಣ್ಣವು ನೈಜ ಬಣ್ಣಕ್ಕಿಂತ ಮಾಸಿದಂತಿರುತ್ತದೆ. ಗರಿಗಳ ಭಿನ್ನತೆಯನ್ನು ನೀವು ಸದಾ ಗಮನಿಸುತ್ತಿರಬೇಕು. ಆದ್ದರಿಂದ ಆಗಾಗ ಅವುಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು.

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.-ಪಾರಿವಾಳವು ಆರೋಗ್ಯದ ದೃಷ್ಟಿಯಿಂದ ತಮಗೆ ಕಿರಿಕಿರಿ ಉಂಟಾಗುವ ಗರಿಗಳನ್ನು ಅಂದರೆ ಹಾಳಾಗಿರುವ ಗರಿಗಳನ್ನು ಕೊಕ್ಕಿನಿಂದ ಕುಕ್ಕಿ ತೆಗೆಯುತ್ತವೆ.- ಹಾಳಾಗಿರುವ ಗರಿಗಳ ಬಣ್ಣವು ನೈಜ ಬಣ್ಣಕ್ಕಿಂತ ಮಾಸಿದಂತಿರುತ್ತದೆ. ಗರಿಗಳ ಭಿನ್ನತೆಯನ್ನು ನೀವು ಸದಾ ಗಮನಿಸುತ್ತಿರಬೇಕು. ಆದ್ದರಿಂದ ಆಗಾಗ ಅವುಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು.-ಪಾರಿವಾಳಕ್ಕೆ ಸೂರ್ಯನ ಬೆಳಕೆಂದರೆ ಪ್ರೀತಿ. ಎಂತಹ ಬಿಸಿಲಿದ್ದರೂ ಅವು ಒಂದು ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಗರಿಬಿಚ್ಚಿ ಕೂರುತ್ತವೆ. ಪ್ರತಿನಿತ್ಯ ಗೂಡಿನಿಂದ ಹೊರಗೆ ಅವುಗಳನ್ನು ಬಿಡಬೇಕು.

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.-ಪಾರಿವಾಳವು ಆರೋಗ್ಯದ ದೃಷ್ಟಿಯಿಂದ ತಮಗೆ ಕಿರಿಕಿರಿ ಉಂಟಾಗುವ ಗರಿಗಳನ್ನು ಅಂದರೆ ಹಾಳಾಗಿರುವ ಗರಿಗಳನ್ನು ಕೊಕ್ಕಿನಿಂದ ಕುಕ್ಕಿ ತೆಗೆಯುತ್ತವೆ.- ಹಾಳಾಗಿರುವ ಗರಿಗಳ ಬಣ್ಣವು ನೈಜ ಬಣ್ಣಕ್ಕಿಂತ ಮಾಸಿದಂತಿರುತ್ತದೆ. ಗರಿಗಳ ಭಿನ್ನತೆಯನ್ನು ನೀವು ಸದಾ ಗಮನಿಸುತ್ತಿರಬೇಕು. ಆದ್ದರಿಂದ ಆಗಾಗ ಅವುಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು.-ಪಾರಿವಾಳಕ್ಕೆ ಸೂರ್ಯನ ಬೆಳಕೆಂದರೆ ಪ್ರೀತಿ. ಎಂತಹ ಬಿಸಿಲಿದ್ದರೂ ಅವು ಒಂದು ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಗರಿಬಿಚ್ಚಿ ಕೂರುತ್ತವೆ. ಪ್ರತಿನಿತ್ಯ ಗೂಡಿನಿಂದ ಹೊರಗೆ ಅವುಗಳನ್ನು ಬಿಡಬೇಕು.-ಇವು ಉಷ್ಣವಲಯದ ಪಕ್ಷಿ. ಹೀಗಾಗಿ ಸದಾ ಬೆಚ್ಚಗಿರಲು ಪ್ರಯತ್ನಿಸುತ್ತವೆ. ಗೂಡಿನ ತಳಭಾಗದಲ್ಲಿ ಒಣಗಿದ ಉಲ್ಲನ್ನು ಹಾಸಿದರೆ ಗೂಡು ಬೆಚ್ಚಗಿರುತ್ತದೆ.

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.-ಪಾರಿವಾಳವು ಆರೋಗ್ಯದ ದೃಷ್ಟಿಯಿಂದ ತಮಗೆ ಕಿರಿಕಿರಿ ಉಂಟಾಗುವ ಗರಿಗಳನ್ನು ಅಂದರೆ ಹಾಳಾಗಿರುವ ಗರಿಗಳನ್ನು ಕೊಕ್ಕಿನಿಂದ ಕುಕ್ಕಿ ತೆಗೆಯುತ್ತವೆ.- ಹಾಳಾಗಿರುವ ಗರಿಗಳ ಬಣ್ಣವು ನೈಜ ಬಣ್ಣಕ್ಕಿಂತ ಮಾಸಿದಂತಿರುತ್ತದೆ. ಗರಿಗಳ ಭಿನ್ನತೆಯನ್ನು ನೀವು ಸದಾ ಗಮನಿಸುತ್ತಿರಬೇಕು. ಆದ್ದರಿಂದ ಆಗಾಗ ಅವುಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು.-ಪಾರಿವಾಳಕ್ಕೆ ಸೂರ್ಯನ ಬೆಳಕೆಂದರೆ ಪ್ರೀತಿ. ಎಂತಹ ಬಿಸಿಲಿದ್ದರೂ ಅವು ಒಂದು ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಗರಿಬಿಚ್ಚಿ ಕೂರುತ್ತವೆ. ಪ್ರತಿನಿತ್ಯ ಗೂಡಿನಿಂದ ಹೊರಗೆ ಅವುಗಳನ್ನು ಬಿಡಬೇಕು.-ಇವು ಉಷ್ಣವಲಯದ ಪಕ್ಷಿ. ಹೀಗಾಗಿ ಸದಾ ಬೆಚ್ಚಗಿರಲು ಪ್ರಯತ್ನಿಸುತ್ತವೆ. ಗೂಡಿನ ತಳಭಾಗದಲ್ಲಿ ಒಣಗಿದ ಉಲ್ಲನ್ನು ಹಾಸಿದರೆ ಗೂಡು ಬೆಚ್ಚಗಿರುತ್ತದೆ.-ಪಾರಿವಾಳವು ಬೇಸರವಾದಾಗ ತಮ್ಮ ಗೂಡಿನಲ್ಲಿ ಹುಲ್ಲು ಅಥವಾ ಸೊಪ್ಪಿನೊಂದಿಗೆ ಆಟವಾಡುತ್ತವೆ. ಆದ್ದರಿಂದ ಗೂಡಿನಲ್ಲಿ ಸೊಪ್ಪು, ಹುಲ್ಲು ಅಗತ್ಯವಾಗಿ ಇರಬೇಕು.

ಪಾರಿವಾಳಗಳು ತಮ್ಮ ರೆಕ್ಕೆಗಳು ಮತ್ತು ಕಾಲುಗಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ಅವುಗಳ ಗೂಡು ಸಾಕಷ್ಟು ವಿಸ್ತಾರವಾಗಿರಬೇಕು.-ಪಾರಿವಾಳವು ಆರೋಗ್ಯದ ದೃಷ್ಟಿಯಿಂದ ತಮಗೆ ಕಿರಿಕಿರಿ ಉಂಟಾಗುವ ಗರಿಗಳನ್ನು ಅಂದರೆ ಹಾಳಾಗಿರುವ ಗರಿಗಳನ್ನು ಕೊಕ್ಕಿನಿಂದ ಕುಕ್ಕಿ ತೆಗೆಯುತ್ತವೆ.- ಹಾಳಾಗಿರುವ ಗರಿಗಳ ಬಣ್ಣವು ನೈಜ ಬಣ್ಣಕ್ಕಿಂತ ಮಾಸಿದಂತಿರುತ್ತದೆ. ಗರಿಗಳ ಭಿನ್ನತೆಯನ್ನು ನೀವು ಸದಾ ಗಮನಿಸುತ್ತಿರಬೇಕು. ಆದ್ದರಿಂದ ಆಗಾಗ ಅವುಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು.-ಪಾರಿವಾಳಕ್ಕೆ ಸೂರ್ಯನ ಬೆಳಕೆಂದರೆ ಪ್ರೀತಿ. ಎಂತಹ ಬಿಸಿಲಿದ್ದರೂ ಅವು ಒಂದು ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಗರಿಬಿಚ್ಚಿ ಕೂರುತ್ತವೆ. ಪ್ರತಿನಿತ್ಯ ಗೂಡಿನಿಂದ ಹೊರಗೆ ಅವುಗಳನ್ನು ಬಿಡಬೇಕು.-ಇವು ಉಷ್ಣವಲಯದ ಪಕ್ಷಿ. ಹೀಗಾಗಿ ಸದಾ ಬೆಚ್ಚಗಿರಲು ಪ್ರಯತ್ನಿಸುತ್ತವೆ. ಗೂಡಿನ ತಳಭಾಗದಲ್ಲಿ ಒಣಗಿದ ಉಲ್ಲನ್ನು ಹಾಸಿದರೆ ಗೂಡು ಬೆಚ್ಚಗಿರುತ್ತದೆ.-ಪಾರಿವಾಳವು ಬೇಸರವಾದಾಗ ತಮ್ಮ ಗೂಡಿನಲ್ಲಿ ಹುಲ್ಲು ಅಥವಾ ಸೊಪ್ಪಿನೊಂದಿಗೆ ಆಟವಾಡುತ್ತವೆ. ಆದ್ದರಿಂದ ಗೂಡಿನಲ್ಲಿ ಸೊಪ್ಪು, ಹುಲ್ಲು ಅಗತ್ಯವಾಗಿ ಇರಬೇಕು.-ಆಗಾಗ ಕಾಳುಗಳನ್ನು ನೀಡಿದರೆ ಅವು ಬಹಳ ಖುಷಿ ಪಡುತ್ತವೆ.

Similar questions