India Languages, asked by raghav5555, 1 year ago

i want kannada letter business letter​

Answers

Answered by aisha764412
0

ಹೊಸದಾಗಿ ಉದ್ಯಮ ಪ್ರಾರಂಭಿಸಬೇಕೆಂದರೆ ಹೆಚ್ಚು ಬಂಡವಾಳ ಬೇಕಾಗುತ್ತದೆ ಎಂಬುದು ತುಂಬಾ ಜನರ ಅಭಿಪ್ರಾಯವಾಗಿದೆ. ಆದರೆ ಅನೇಕ ಉದ್ಯಮಗಳನ್ನು ತುಂಬಾ ಕಡಿಮೆ ಬಂಡವಾಳ ಅಥವಾ ಬಂಡವಾಳ ಇಲ್ಲದೆ ಮಾಡಬಹುದಾಗಿದೆ ಎಂಬುದನ್ನು ಮರಿಬೇಡಿ.

ಕೆಲ ಕ್ರಿಯಾಶೀಲ ವ್ಯಕ್ತಿಗಳು ಸ್ವಂತ ಉದ್ಯಮ ಪ್ರಾರಂಭಿಸಿ ಸ್ವತಂತ್ರ ಜೀವಿಯಾಗಿ, ಒಬ್ಬ ಉದ್ಯಮಿಯಾಗಿ ಬೆಳೆಯಬೇಕು ಎಂಬ ಬಯಕೆ ಇರುತ್ತದೆ. ಆದರೆ ಬಂಡವಾಳದ ಸಮಸ್ಯೆಯಿಂದಾಗಿ ತಮ್ಮ ಕನಸನ್ನು ಅರ್ಧಕ್ಕೆ ಕೈಚೆಲ್ಲಿ ಕೂರುತ್ತಾರೆ. ಯಾವುದೇ ವ್ಯವಹಾರದಲ್ಲಿ ತಕ್ಷಣದಲ್ಲೇ ಹಣ ಮಾಡಿ ಕೋಟ್ಯಾದಿಪತಿ ಆಗಲು ಸಾಧ್ಯವಿಲ್ಲ. ಆದರೂ ಸತತ ಪರಿಶ್ರಮದಿಂದ ಕೋಟ್ಯಾದಿಪತಿ ಆಗಬಹುದು. (ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮ)

ಅದಕ್ಕೆ ನಮ್ಮಲ್ಲಿ ಸಾಧಿಸಬೇಕೆಂಬ ಛಲ ಇದ್ದಲ್ಲಿ ಯಾವುದು ಅಸಾಧ್ಯವಲ್ಲ. ಕೆಲ ಉದ್ಯಮಗಳನ್ನು ಶೂನ್ಯ ಬಂಡವಾಳದಲ್ಲಿ ನಡೆಸಬಹುದಾಗಿದೆ. ಮತ್ತೆ ಕೆಲವನ್ನು ತುಂಬಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿದೆ.

ಹಾಗೇ ಶೂನ್ಯ ಅಥವಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮಗಳ ಮಾಹಿತಿ ಇಲ್ಲಿದೆ ನೋಡಿ.

ಹೋಮ್

ಸುದ್ದಿಜಾಲ

ಕ್ಲಾಸ್ ರೂಂ

ನಿಮ್ಮ ದುಡ್ಡು

ಬ್ಯಾಂಕಿಂಗ್

ಕರೆನ್ಸಿ

ಪೆಟ್ರೋಲ್ ಬೆಲೆ

Notifications

ಸೆನ್ಸೆಕ್ಸ್ 37,992.82 183.91 [0.49%]

ನಿಫ್ಟಿ 11,410.70 56.45 [0.50%]

ಚಿನ್ನ (22ct) 3,016

ಬೆಳ್ಳಿ 41.50

ಪೆಟ್ರೋಲ್ 75.28

ಡೀಸೆಲ್ 68.69

USD 68.909

ಸೆನ್ಸೆಕ್ಸ್ 37,992.82 183.91 [0.49%]

ನಿಫ್ಟಿ 11,410.70 56.45 [0.50%]

ಚಿನ್ನ (22ct) 3,016

ಬೆಳ್ಳಿ 41.50

ಪೆಟ್ರೋಲ್ 75.28

ಡೀಸೆಲ್ 68.69

USD 68.909

ಗುಡ್ ರಿಟರ್ನ್ಸ್ » ಕನ್ನಡ » ವೈಯಕ್ತಿಕ ಹಣಕಾಸು

ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

By Siddu Thorvat

Updated: Tuesday, February 6, 2018, 11:57 [IST]

ಹೊಸದಾಗಿ ಉದ್ಯಮ ಪ್ರಾರಂಭಿಸಬೇಕೆಂದರೆ ಹೆಚ್ಚು ಬಂಡವಾಳ ಬೇಕಾಗುತ್ತದೆ ಎಂಬುದು ತುಂಬಾ ಜನರ ಅಭಿಪ್ರಾಯವಾಗಿದೆ. ಆದರೆ ಅನೇಕ ಉದ್ಯಮಗಳನ್ನು ತುಂಬಾ ಕಡಿಮೆ ಬಂಡವಾಳ ಅಥವಾ ಬಂಡವಾಳ ಇಲ್ಲದೆ ಮಾಡಬಹುದಾಗಿದೆ ಎಂಬುದನ್ನು ಮರಿಬೇಡಿ.

ಕೆಲ ಕ್ರಿಯಾಶೀಲ ವ್ಯಕ್ತಿಗಳು ಸ್ವಂತ ಉದ್ಯಮ ಪ್ರಾರಂಭಿಸಿ ಸ್ವತಂತ್ರ ಜೀವಿಯಾಗಿ, ಒಬ್ಬ ಉದ್ಯಮಿಯಾಗಿ ಬೆಳೆಯಬೇಕು ಎಂಬ ಬಯಕೆ ಇರುತ್ತದೆ. ಆದರೆ ಬಂಡವಾಳದ ಸಮಸ್ಯೆಯಿಂದಾಗಿ ತಮ್ಮ ಕನಸನ್ನು ಅರ್ಧಕ್ಕೆ ಕೈಚೆಲ್ಲಿ ಕೂರುತ್ತಾರೆ. ಯಾವುದೇ ವ್ಯವಹಾರದಲ್ಲಿ ತಕ್ಷಣದಲ್ಲೇ ಹಣ ಮಾಡಿ ಕೋಟ್ಯಾದಿಪತಿ ಆಗಲು ಸಾಧ್ಯವಿಲ್ಲ. ಆದರೂ ಸತತ ಪರಿಶ್ರಮದಿಂದ ಕೋಟ್ಯಾದಿಪತಿ ಆಗಬಹುದು. (ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮ)

ಅದಕ್ಕೆ ನಮ್ಮಲ್ಲಿ ಸಾಧಿಸಬೇಕೆಂಬ ಛಲ ಇದ್ದಲ್ಲಿ ಯಾವುದು ಅಸಾಧ್ಯವಲ್ಲ. ಕೆಲ ಉದ್ಯಮಗಳನ್ನು ಶೂನ್ಯ ಬಂಡವಾಳದಲ್ಲಿ ನಡೆಸಬಹುದಾಗಿದೆ. ಮತ್ತೆ ಕೆಲವನ್ನು ತುಂಬಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿದೆ.

ಹಾಗೇ ಶೂನ್ಯ ಅಥವಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮಗಳ ಮಾಹಿತಿ ಇಲ್ಲಿದೆ ನೋಡಿ.

ಶೂನ್ಯ/ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಉದ್ಯಮ

ನೇಮಕಾತಿ (ರಿಕ್ರ್ಯುಟ್ಮೆಂಟ್) ಉದ್ಯಮ

ಇತ್ತೀಚಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನೇಮಕಾತಿ (ರಿಕ್ರ್ಯುಟ್ಮೆಂಟ್) ಉದ್ಯಮಕ್ಕೆ ತುಂಬಾ ಬೆಡಿಕೆ ಇದೆ. ಇದನ್ನು ಪ್ರಾರಂಭಿಸಲು ಹೆಚ್ಚಿನ ಬಂಡವಾಳ ಬೇಕಿಲ್ಲ. ಇದಕ್ಕೆ ಸಣ್ಣ ಕಚೇರಿ, ಸಣ್ಣ ಮತ್ತು ದೊಡ್ಡ ಕಂಪನಿಗಳ ಸಂಪರ್ಕ ಇದ್ದರೆ ಸಾಕು. ಭಾರತ ಮತ್ತು ಪ್ರಪಂಚದಲ್ಲಿ ಅನೇಕ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನ ಪ್ರಭಾವಕ್ಕೆ ಒಳಗಾಗುವುದರಿಂದ ಶಾಶ್ವತ ಸಿಬ್ಬಂದಿಗಳನ್ನು ಬಯಸುತ್ತವೆ. ಹೀಗಾಗಿ ಕಾಂಟ್ರ್ಯಾಕ್ಟ್ ಆಧಾರದ ಮೆಲೆ ಸಿಬ್ಬಂದಿಗಳ ನೇಮಕಾತಿ ಮಾಡಲು ಬಯಸುತ್ತವೆ. ಅದಕ್ಕಾಗಿ ನೇಮಕಾತಿ ಸಂಸ್ಥೆಗಳನ್ನು ಅವು ಹುಡುಕುತ್ತಿರುತ್ತವೆ. ಹೀಗಾಗಿ ನೇಮಕಾತಿ ಸಂಸ್ಥೆಗಳಿಗೆ ಅಪಾರವಾದ ಅವಕಾಶವಿರುತ್ತದೆ.

ಶೂನ್ಯ/ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಉದ್ಯಮ

SEO ಕನ್ಸಲ್ಟೆನ್ಸಿ (Search Engine Optimization)

ಇಂಟರ್ನೆಟ್ ಮಾರುಕಟ್ಟೆದಾರ ಆಗಬಯಸುವರು SEO ಕನ್ಸಲ್ಟೆನ್ಸಿಯನ್ನು ಪ್ರಾರಂಭಿಸಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯತೆ ಇರುವುದಿಲ್ಲ.

ವೇಗವಾದ ಇಂಟರ್ನೆಟ್ ಮಾರುಕಟ್ಟೆ ತಂತ್ರಾಂಶಗಳನ್ನು ಹೊಂದಿರುವ ತಂತ್ರಜ್ಞರು SEO ಸಲಹೆಗಾರರು ಎನ್ನುವರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ತುಂಬಾ ಇದೆ. ಪ್ರತಿನಿತ್ಯ ಸಾವಿರಾರು ವೆಬ್ಸೈಟ್ ಮತ್ತು ಬ್ಲಾಗ್ ಖಾತೆಗಳನ್ನು ತೆರೆಯಲಾಗುತ್ತದೆ.

ಆದರೆ ಅದರಲ್ಲಿ ಕೆಲವು ಮಾತ್ರ ಉಳಿಯುತ್ತವೆ. ಹೆಚ್ಚಿನವು ಹೆಚ್ಚಿನ ರೇಟಿಂಗ್ ಹಾಗೂ ಬ್ಲಾಗ್ ಮಾರುಕಟ್ಟೆ ಜ್ಞಾನದ ಕೊರತೆಯಿಂದ ವೈಫಲ್ಯ ಅನುಭವಿಸುತ್ತವೆ.

ನಿಮಗೆ ಇದರ ಬಗ್ಗೆ ಜ್ಞಾನ ಇದ್ದರೆ SEO ಕನ್ಸಲ್ಟೆನ್ಸಿ ಪ್ರಾರಂಭಿಸಬಹುದು. ಇದನ್ನು ಬಹಳ ಹಾಗೂ ತ್ವರಿತವಾಗಿ ಸ್ಥಾಪಿಸಬಹುದು. SEO ಕನ್ಸಲ್ಟೆನ್ಸಿ ಹೆಗೆ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ಜ್ಞಾನ ಇಲ್ಲದಿದ್ದಲ್ಲಿ ಮೂರು ತಿಂಗಳ ತರಬೇತಿ ಪಡೆಯಬಹುದು.

ಶೂನ್ಯ/ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಉದ್ಯಮ

ಬ್ಲಾಗಿಂಗ್

ಬ್ಲಾಗಿಂಗ್ ಕೂಡ ಉತ್ತಮ ಆದಾಯ ತಂದುಕೊಡಬಲ್ಲ ವ್ಯವಹಾರ ಆಗಿದೆ. ಒಂದು ರೂಪಾಯಿಯ ಖರ್ಚು ಇಲ್ಲದೆ ನೀವು ಬ್ಲಾಗ್ ಖಾತೆಯನ್ನು ತೆರೆಯಬಹುದು. ಬ್ಲಾಗಿಂಗ್ ಮೂಲಕ ಹೆಚ್ಚು ಹಣ ಸಂಪಾದಿಸಬೇಕೆಂದರೆ ಹೆಚ್ಚು ತಾಳ್ಮೆ, ಕಠಿಣ ಪರಿಶ್ರಮ ಬೇಕಾಗುತ್ತದೆ.

ಯಾವ ವಿಷಯದಲ್ಲಿ ನೀವು ಪರಿಣಿತಿ ಪಡೆದಿರುತ್ತಿರಿ ಅದರಲ್ಲಿ ನೀವು ಬ್ಲಾಗಿಂಗ್ ಮಾಡಬಹುದು. ಈಗಾಗಲೇ ನೂರಾರು ಜನ ಬ್ಲಾಗರ್ಸ್ ಇದ್ದರೂ ಸಹ ನೀವು ನಿಮ್ಮದೆ ಆದ ಛಾಪನ್ನು ಮೂಡಿಸಬಹುದು. ಸಿಎಂಎಸ್, ಡೊಮೈನ್, ಎಸ್ ಇಒ ನಂತಹ ಕೆಲ ಪ್ರಮುಖ ಅಂಶಗಳನ್ನು ನೀವು ಬ್ಲಾಗಿಂಗ್ ಸಮಯದಲ್ಲಿ ಕಲಿಯಬಹುದು. ಇದು ಶೂನ್ಯ ಬಂಡವಾಳದ ಉದ್ಯಮವಾಗಿದೆ.

Similar questions