Hindi, asked by yadavdresses8994, 1 year ago

I want small gaadha galu only 6 lines
Kannada

Answers

Answered by gitanjali97
0
ಮಂಗನ ಕೈಯಿನಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

ಇಬ್ಬರ ಜಗಳ, ಮುರನೆಯವರ ಲಾಭ.

ಉಪ್ಪಿಗಿಂತ ರುಚಿ ಇಲ್ಲ, ಅಮ್ಮನಂತೆ ಬಂಧುವಿಲ್ಲ.

ದೂರದ ಬೆಟ್ಟ, ಕಣ್ಣಿಗೆ ನುಣ್ಣ.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
Answered by PeterTony
0
ನನಗೆ ಸಣ್ಣ ಗಾದ ಗೊಲ್ಲು ಬೇಕು
hope, you like it.

gitanjali97: ಅವನಿಗೆ ಗಾದೆಗಳು ಬೇಕಾಗಿದ್ದು, translation ಅಲ್ಲ
Similar questions