idependence day description in kannada
Answers
Answered by
0
ಸ್ವಾತಂತ್ರ್ಯ ದಿನದ ವಿವರಣೆ
Svātantrya dinada vivaraṇe
Answered by
78
ನಮಸ್ತೆ,
ಪ್ರತೀ ವರ್ಷ ಆಗಸ್ಟ್ 15 ರಂದು ದೇಶದಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಕಾಗುತ್ತದೆ. ಸ್ವಾಂತತ್ರ್ಯ ಜತೆ ಜತೆಗೆ ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಆಚರಣೆಯನ್ನ ಆಚರಿಸಲಾಗುತ್ತದೆ.
ಇನ್ನು ಈ ದಿನದಂದು, ದೇಶದೆಲ್ಲೆಡೆ ದ್ವಜಾರೋಹಣ ನೆರವೇರಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಅಷ್ಟೇ ಅಲ್ಲ ಈ ದಿನ ಸರ್ಕಾರಿ ರಜೆ ಇರುವುದರಿಂದ ಅದೆಷ್ಟೋ ಮಂದಿ ಏನೇನೋ ಯೋಜನೆಗಳನ್ನ ಕೂಡಾ ಹಾಕಿಕೊಂಡಿರುತ್ತಾರೆ.
Please read the given image also
Attachments:
Similar questions
Social Sciences,
3 months ago
Math,
3 months ago
Math,
3 months ago
English,
7 months ago
Math,
1 year ago