English, asked by banumathisg, 2 months ago

II,
ವಿತ್ತು
ಶ್ರೇಷ್ಠ (E )
ಆವರಣದಲ್ಲಿ ಕೊಟ್ಟಿರುವ ನಾಲ್ಕು ಆಯ್ಕೆಯಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ :
*ಗಿಳಿಯನ್ನು' ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಅ. ಪ್ರಥಮ
ಆ. ಚತುರ್ಥಿ
ಇ. ದ್ವಿತೀಯ
ಈ. ತೃತೀಯ
1.
2.
ಓಡೋಡಿ' ಈ ಪದದ ವ್ಯಾಕರಣ ವಿಶೇಷ
ಅ. ದ್ವಿರುಕ್ತಿ
ಆ. ಜೋಡಿಪದ
ಇ. ಅನುಕರಣಾವ್ಯಯ
ಈ ನುಡಿಗುಟ್ಟು
3.
ಸಂಧ್ಯಾಕ್ಷರಗಳನ್ನು ಬರೆಯಿರಿ
ಅ. ಏ ಏ
ಆ. ಓ ಔ
ಇ. ಓ 5
ಇ, ಐ ಓ
4.
'ಶಾಲೆ' ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಇ. ಸರ್ವನಾಮ
ಆ, ಅಂಕಿತನಾಮ
ಅ. ರೂಢನಾಮ
ಇ. ಅನ್ವರ್ಥನಾಮ
ಎಂದು ಕರೆಸಿಕೊಂಡರು.
5.
ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ
ಈ, ವೇದಾಂ
ಅ. ಭೀಷ್ಮ
ಇ. ದಿಗ್ಗಜ
ಆ. ಸಾಹಿತಿ
III. ಒಂದು ವಾಕ್ಯದಲ್ಲಿ ಉತ್ತರಿಸಿ :​

Answers

Answered by BrainlyTwinklingstar
46

(೧) ಗಿಳಿಯನ್ನು ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ದ್ವಿತೀಯ

ವಿಭಕ್ತಿಗಳು - ಪ್ರತ್ಯಯಗಳು

ಪ್ರಥಮ - ಉ

ದ್ವಿತೀಯ - ಅನ್ನು

ತೃತೀಯ - ಇಂದ

ಚತುರ್ಥಿ - ಗೆ/ಕೆ/ಇಗೆ

ಪಂಚಮಿ - ದೆಸೆಯಿಂದ

ಷಷ್ಠಿ - ಅ

ಸಪ್ತಮಿ - ಅಲ್ಲಿ

(೨) ಓಡೋಡಿ - ದ್ವಿರುಕ್ತಿ

ದ್ವಿರುಕ್ತಿ

ದ್ವಿ- ಎಂದರೆ ಎರಡು, ಉಕ್ತಿ ಎಂದರೆ ಮಾತು ಎಂದರ್ಥ. ಹೀಗೆ ಒಂದು ವಿಶೇಷವಾದ ಅರ್ಥವನ್ನು ವ್ಯಕ್ತಪಡಿಸುವದಕ್ಕಾಗಿ ಒಂದು ಪದವನ್ನು ಅಥವಾ ಒಂದು ವಾಕ್ಯವನ್ನು ಅವಕಾಶ ಅಥವಾ ಬಿಡುವು ಇಲ್ಲದೆ ಎರಡು ಸಲ ಪ್ರಯೋಗಿಸುವದನ್ನು ದ್ವಿರುಕ್ತಿ ಅಥವಾ ಪುನರುಕ್ತಿ ಎಂದು ಸಹ ಕರೆಯುತ್ತೇವೆ.

ಉದಾ : ಬೇಗಬೇಗ ಬಾ

  • ಓಡಿಓಡಿ ಹೋಗು
  • ಸಣ್ಣಸಣ್ಣ ಮಕ್ಕಳು
  • ದೊಡ್ಡದೊಡ್ಡ ವಿಷಯ

() ಸಂಧ್ಯಕ್ಷರ

ಒಂದು ಹಸ್ತಸ್ವರಕ್ಕೆ ದೀರ್ಘಸ್ವರ ಸೇರಿ ಆಗುವ ಅಕ್ಷರಗಳನ್ನು ಅಥವಾ ಎರಡು ಸ್ವರಗಳು ಸೇರಿ ಆಗುವದಕ್ಕೆ ಸಂಧ್ಯಕ್ಷರ ಎಂದು ಕರೆಯುತ್ತೇವೆ. ಕನ್ನಡದಲ್ಲಿ ಎರಡು ಸಂಧ್ಯಕ್ಷರಗಳು ಇವೆ.

ಉದಾ : ಅ + ಏ = ಐ

  • ಅ + ಓ = ಔ

(೪) 'ಶಾಲೆ' ಎಂಬ ಪದವು ರೂಢನಾಮಕ್ಕೆ ಉದಾಹರಣೆಯಾಗಿದೆ.

ಬಹುಕಾಲದಿಂದ ರೂಢಿಯಿಂದ ಬಂದ ವಸ್ತು ಮತ್ತು ಪ್ರಾಣಿಗಳ ಹೆಸರಿಗೆ ರೂಢನಾಮ ಎಂದು ಕರೆಯುತ್ತೇವೆ.

ಉದಾ : ಮನುಷ್ಯ, ಹೆಂಗಸು, ಹುಡುಗ, ಗಂಡಸು, ಹೊಲ, ಮನೆ, ನದಿ, ಕತ್ತೆ, ಮಂಗ, ಊರು, ಪರ್ವತ,ಗಗನ, ಸೂರ್ಯ, ಜಗ ಮುಂತಾದವುಗಳು.

Answered by Mohammadafee
0

Answer:

under the bench experience

Similar questions