India Languages, asked by shreemarutiscales, 8 months ago

III. ಭಾಷಾಭ್ಯಾಸ :
ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
೧. ಸನ್ನಡತೆ :
೨. ಸಂಸ್ಕಾರ :
ಹಿ ವಿವೇಕ
*
೪, ವಿನಯ
೫. ಅನುಪಮ :​

Answers

Answered by Anonymous
7

Explanation:

1.ಸನ್ನಡತೆ ಮತ್ತು ನಿಷ್ಠಾವಂತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ

2. ನಮ್ಮ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು

3. ಎಲ್ಲರೂ ವಿವೇಕ ಅನ್ನು ಬೆಳೆಸಬೇಕು

4.ವಿನಯ (ನಮ್ರತೆ) ಎಂದರೆ ವಿನೀತನಾಗಿರುವ/ನಮ್ರನಾಗಿರುವ ಗುಣ

5.ರಾಷ್ಟ್ರಕ್ಕೆ ಅನುಪಮ ಸೇವೆ ಸಲ್ಲಿಸಿದರು

Similar questions