III.
M
ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಒಂದೊಂದು ವಾಕ್ಯದಲ್ಲಿ ಉತ್ತರ
11. ಗಡಿ ಪ್ರದೇಶದಲ್ಲಿ 'ಬ್ಲಾಕ್ ಔಟ್' ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?
12. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ?
13. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
14. ಸುಕುಮಾರಸ್ವಾಮಿಗೆ ಆವಂತಿಸುಕುಮಾರ ಎಂದು ಹೆಸರಿಟ್ಟವರು ಯಾರು?
15. ಲಾವಣಿಕಾರ ಯಾರ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾನೆ?
16. ದ್ರೋಣಚಾರ್ಯರು ಸಿರಿ ಯಾವುದರೊಡನೆ ಹುಟ್ಟಿತು ಎಂದು ಹೇಳಿದ್ದಾರೆ ?
17. ಜನಪದರು ಒಗಟಿನಲ್ಲಿ ಹೇಳಿದಂತೆ ರಾಯ ರಾಯರಿಗೆಲ್ಲ ಪ್ರಚಂಡ ಯಾರು ?
Answers
Answered by
3
Answer:
11.shatrugala vyimanika daliyenda rakisikolalu block out niyama palisutare
12. chavani illada gudiyolage poojitalgutale
15. lavanikararu katrukotikalamesbana dayedinda lavani hadidebendu helidhane
13. dhramabuddi belage Yadu pooje madida
17. angi
Similar questions