Art, asked by chakreeshminnal89861, 1 year ago

Information about trees in kannada

Answers

Answered by Jenny1981
21
ಅಶ್ವತ್ಥಮರ (ಅರಳಿ) (Peepul Tree) ಭಾರತೀಯರಿಗೆಲ್ಲರಿಗೂ ಪವಿತ್ರವೆಂದು ಪರಿಗಣಿತವಾದ ಮರ.ಇದು ದಕ್ಷಿಣ ಏಷಿಯಾದಲ್ಲಿ ವ್ಯಾಪಕವಾಗಿರುವ ಮರ. ಇದು ನೇಪಾಳ, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ, ನೈಋತ್ಯ ಚೀನಾ ಮತ್ತು ಇಂಡೋಚೈನಾ ಸ್ಥಳೀಯವಾದ ಅಂಜೂರದ ಒಂದು ಜಾತಿಯ ಮರ. ಇದು Moraceae, ಹಿಪ್ಪುನೇರಳೆ ಕುಟುಂಬಕ್ಕೆ ಸೇರಿದೆ. ಶ್ರೀಲಂಕಾದಲ್ಲಿ ಈ ಮರದ ಹೆಸರು Esathu ಆಗಿದೆ. ಇದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಭೋದಿವೃಕ್ಷ, ಪೀಪಲ್, ಅರಳಿ ಮುಂತಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಹೆಸರಿದೆ. ಈ ಮರದ ಕೆಳಗೆ ಕುಳಿತು ಧ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂದು ಪ್ರತೀತಿ. ಭಾರತದ ಎಲ್ಲಾ ಕಡೆ ಬೆಳೆಯುವುದು. ಹಳ್ಳಿಗಳ ಅಶ್ವತ್ಥಕಟ್ಟೆಯಲ್ಲಿ ಬೆಳೆದು ಶೋಭಿಸುವ ಪವಿತ್ರ ಪೂಜಾ ವೃಕ್ಷ. ಚಕ್ರವರ್ತಿ ಅಶೋಕನ ಆಳ್ವಿಕೆಯ ಕಾಲದಲ್ಲಿ ದೇಶವನ್ನು ವ್ಯಾಪಕವಾಗಿ ನೆಟ್ಟು ಬೆಳೆಸಲಾಯಿತು. ನಮ್ಮ ದೇಶದಿಂದ ಶ್ರೀಲಂಕಾ ದೇಶಕ್ಕೆ ತೆಗೆದುಕೊಂಡು ಹೋಗಿ ಅನುರಾಧಪುರದಲ್ಲಿ ನೆಡಲಾಯಿತು. 2200 ವರ್ಷಗಳ ಹಿಂದೆ ಬೋಧ ಗಯಾದ ಬೋಧಿ ವೃಕ್ಷದ ಕೊಂಬೆಯಿದು. ಇದರ ಎಲೆಗಳು ವಿಳೇದೆಲೆಯನ್ನು ಹೋಲುತ್ತದೆ. ಆದರೆ ತುದಿ ಚೂಪಾಗಿ ಉದ್ದವಾಗಿರುತ್ತದೆ. ಎಲೆಗಳು ಹೊಳಪಾಗಿದ್ದು, ನರಗಳು ಸ್ವಷ್ಟವಾಗಿ ಕಾಣುತ್ತವೆ. ಎಳೆ ಎಲೆಯ ಕುಡಿಗಳು ತಿಳಿಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದು ದೊಡ್ಡಮರ, ಕವಲುಗಳು ಅಗಲವಾಗಿ ಹರಡುತ್ತವೆ. ಕಾಯಿಲೆಗಳು ಹಸಿರಾಗಿದ್ದು, ಒಣಗಿದ ಮೇಲೆ ಕಂದು ವರ್ಣವನ್ನು ಹೊಂದುತ್ತವೆ. ಕಾಯಿಯ ತುಂಬ ಸಣ್ಣ ಸಣ್ಣ ಬೀಜಗಳಿರುತ್ತವೆ. ಈ ಕಾಯಿಲೆಗಳನ್ನು ಹಕ್ಕಿಪಕ್ಷಿಗಳು ತಿಂದು ತೃಪ್ತಿಪಡುತ್ತವೆ ಮತ್ತು ಬೀಜ ಪ್ರಸಾರದಲ್ಲಿ ನರರವಾಗುತ್ತವೆ.


hope it helps
plz mark as brainliest
Answered by nethranithu
5

hey there



here ur answer



ಮರ


ಕೆಲವು ಮರಗಳು ಉದ್ದವಾಗಿವೆ, ಅವುಗಳಲ್ಲಿ ಕೆಲವು ಸಣ್ಣದಾಗಿರುತ್ತವೆ, ಕೆಲವು ಬಣ್ಣಗಳು. ಹದಿಮೂರು ಬಣ್ಣಗಳು ಹೀಗಿವೆ:


→ ಹಸಿರು


1) ತಿಳಿ ಹಸಿರು


2) ಗಾಢ ಹಸಿರು


→ ಕೆಂಪು


→ ಪಿಂಕ್


→ ಕಂದು

→ ಕಪ್ಪು


→ ನೇರಳೆ


→ ಹಳದಿ


→ ಮೆಜೆಂಟಾ

→ ನೀಲಿ


→ ಕಿತ್ತಳೆ




ಕೆಲವು ಮರಗಳು ಅತ್ಯಂತ ಹಳೆಯ ಮರಗಳಾಗಿವೆ


ಅವರು:


ನೀಮ್


ಟಿಜೆಕೊ


ಇತ್ಯಾದಿ.



ನೆಬೂಲ ಮರಗಳು ನೀಮ್ ಮರಗಳು ಹಳೆಯ ಜನರನ್ನು ದೇವರೆಂದು ಪರಿಗಣಿಸಲಾಗುತ್ತದೆ.


ಮೊದಲ ಮರಗಳು ಬೀಜಗಳ ಸಹಾಯದಿಂದ ಜನಿಸುತ್ತವೆ, ಆದರೆ ಮಳೆಗಾಲದಲ್ಲಿ ನೀರಿನ ಮರ ರೂಪದಲ್ಲಿ ಹೆಚ್ಚಾಗುತ್ತದೆ .......................... .. .. ..



→ ಮರಗಳು ನಮಗೆ ಆಮ್ಲಜನಕದೊಂದಿಗೆ ಉಸಿರಾಡಲು ಸಹಾಯ ಮಾಡುತ್ತವೆ



→ ಮರಗಳು ನಮ್ಮನ್ನು ಬಹಳ ಬಿಸಿ ವಾತಾವರಣದಿಂದ ರಕ್ಷಿಸುತ್ತವೆ



ಮರಗಳು ಮಾನವರು, ಪಕ್ಷಿಗಳು, ಮತ್ತು ಪ್ರಾಣಿಗಳಿಗೆ ಹಣ್ಣುಗಳನ್ನು ನೀಡುತ್ತವೆ


ಮರಗಳು ಪಕ್ಷಿಗಳಿಗೆ ನೆಲೆಯಾಗಿದೆ


→ ಈ ಪೇಪರ್ ಪೇಪರ್ ಅನ್ನು ಒದಗಿಸುತ್ತದೆ


→ ಮರಗಳು ಮನೆಗಳನ್ನು ಕಟ್ಟಲು ಜನರಿಗೆ ಸಹಾಯ ಮಾಡುತ್ತವೆ


→ ಕೆಲವು ಮರಗಳನ್ನು ಔಷಧಿಗಳಾಗಿ ಬಳಸಲಾಗುತ್ತದೆ


→ ಮರಗಳು ಗಾಳಿಯನ್ನು ಸ್ವಚ್ಛವಾಗಿರಿಸುತ್ತವೆ


→ ಕೆಲವು ಉತ್ಸವಗಳು ಬಂದಾಗ, ನಮ್ಮೊಂದಿಗೆ ಹೂವುಗಳು ಹಾಗೆ


→ ಮರಗಳು ಸಾಕಷ್ಟು ಮಳೆಯಿಂದ ನಮಗೆ ಸಹಾಯ ಮಾಡುತ್ತವೆ


→ → ಈ ಮರಗಳನ್ನು ನೆಡುವ ಪ್ರಮುಖ ಅಂಶಗಳು ಕೆಲವು ...




hope this helps u




plz mark as brainlist




"BE BRAINLY"



"BE PROUD"

Attachments:
Similar questions