India Languages, asked by balvirraj9464, 2 months ago

IX. ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಗಣ ವಿಭಾಗ ಮಾಡಿ ಛಂದಸ್ಸಿನ ಹೆಸರನ್ನು ಬರೆಯಿರಿ.47. ಕೆಲರು ಗೋಧಿಯನ್ನು ಸಾಮೆಯನುಕೆಲರು ನವಣೆಯ ಕಂಬು ಜೋಳವಕೆಲವು ಹಾರಕವೆಂದು ಕೆಲವರು ನಲ್ಲನತಿಶಯವX. ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ ಲಕ್ಷಣವನ್ನು ಬರೆದು ಸಮನ್ವಯಿಸಿ​

Answers

Answered by poonammishra148218
0

Answer:

ಕಾವೇ| ರಿಯಿಂದ|ಮಾ ಗೋ| = 12 ಮಾತ್ರೆಗಳು

Explanation:

Step 1: ದಾವರಿ |ವರಮಿ|ರ್ದ ನಾಡ|ದಾ ಕ|ನ್ನಡದೊಳ್| = 22 ಮಾತ್ರೆಗಳು

ಇದು ಕಂದ ಪದಕ್ಕೆ ಉದಾಹರಣೆ ಯಾಗಿದೆ .

u- ಎನ್ನುವುದು ಲಘು ವಾಗಿದೆ ( ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳು .)

_ ಎನ್ನುವುದು ಗುರು ವಾಗಿದೆ . ( ಎರೆಡು ಮಾತ್ರ ಕಾಲದಲ್ಲಿ ಉಚ್ಚರಿಸಾಲಾಗುವ ಅಕ್ಷರ ಗಳು)

ಧನ್ಯ ವಾದಗಳು

ನನಗೆ ಮಿದುಳಿನ ಉತ್ತರ ಎಂದು ಗುರುತಿಸಿ |

Step 2: ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ.

ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.

ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.

Step 3: ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.

ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.

ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.

ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.

Learn more about similar questions visit:

https://brainly.in/question/39779611?referrer=searchResults

https://brainly.in/question/54994517?referrer=searchResults

#SPJ1

Similar questions