India Languages, asked by RivinRoy7251, 1 year ago

Kannada grammar 8th standard tatsama tadbhava words in kannada

Answers

Answered by rishabhbhide07
2

Answer:

Explanation:  nidra-nidre

udyooga-ujjuga

Answered by qwblackurnrovers
1

ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ‘ ತತ್ಸಮ ‘ ಗಳೆಂದು ಕರೆಯುತ್ತಾರೆ .

  • ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳೇ ‘ ತದ್ಭವ ‘ ಗಳು , ತತ್ಸಮಗಳು ತದ್ಭವಗಳಾಗುವ ಪ್ರಕ್ರಿಯೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಬಹುದು .
  1. ಋತು – ರುತು,
  2. ರಿತುಋಣ – ರಿಣ ,
  3. ರುಣನದೀ – ನದಿಕಾವೇರೀ
  4. ನದೀ – ನದಿ
  5. ಕಾವೇರೀ – ಕಾವೇರಿ
  6. ಗೌರೀ – ಗೌರಿ
  7. ಕತೃ – ಕರ್ತಾರ
  8. ದಾತೃ – ದಾತಾರ
  9. ನೇತೃ – ನೇತಾರ
  10. ರಾಜನ್ – ರಾಜ
  11. ಕರಿನ್- ಕರಿ
  12. ಬ್ರಹ್ಮನ್ ಬ್ರಹ್ಮ
  13. ವಿಷ್ಣುನ್ – ವಿಷ್ಣು
  14. ಮಹೇಶ್ವರನ್ -ಮಹೇಶ್ವರ
  15. ಚತುರ – ಚದುರ
  16. ದೀಪಿಕಾ – ದೀವಿಗೆ
  17. ಆಕಾಶ ಆಗಸ
  18. ಯಶ – ಜಸ
  19. ಯಜ್ಞ -ಜನ್ನ
  20. ಯೋಗಿ – ಜೋಗಿ

#SPJ3

Similar questions