kannada letter
pls type fast for 9th std
type in kan
Attachments:
Answers
Answered by
6
Answer:
here's ur answer
ಇಂದ ,
________
________
________
ಗೆ ,
ಜಿಲ್ಲಾಧಿಕಾರಿ
ಚಾಮರಾಜನಗರ ಜಿಲ್ಲೆ
ಮಾನ್ಯರೇ ,
ವಿಷಯ : ಜಿಲ್ಲೆಯು ಬರಗಾಲದಿಂದ ಬಳಲುತ್ತಿರುವುದರಿಂದ ಕಾರಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಕೋರಿ ಮನವಿ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಜಿಲ್ಲೆಯಲ್ಲಿ ಬರಗಾಲ ಪ್ರಾರಂಭವಾಗಿದ್ದು ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡರ ಜನರಿಗೆ ಬಲು ಉಪಯುಕ್ತವಾಗುತ್ತದೆ ಹಾಗಾಗಿ ಈ ವಿಷಯವನ್ನು ಈ ಪತ್ರದ ಮೂಲಕ ಕೋರುತ್ತಿದ್ದೇನೆ .
ವಂದನೆಗಳೊಂದಿಗೆ
ಸ್ಥಳ : ಚಾಮರಾಜನಗರ ತಮ್ಮ ನಂಬಗೆಯ
ದಿನಾಂಕ : ________ __________
- hope it helps uh ❤
- follow me plz
- I'm also from Karnataka
Itz Naina Raj ❤
Similar questions