Kannada Opposite words
Answers
Answer:
ನಮಸ್ತೆ ಗೆಳೆಯ /ಗೆಳೆತಿಯರೇ ,
ನಾನು ಕೂಡ ಕೆಲವೊಂದು ವಿರುದ್ದ ಪದಗಳ ಪಟ್ಟಿಯನ್ನಿ ತಯಾರು ಮಾಡಿದ್ದೇನೆ .
ಅವುಗಳು ಈ ಕೆಳಗಿನಂತಿವೆ .
ಹೆಚ್ಚಿನ ಪದಗಳುಗಾಗಿ ಕೆಳಗಿನ ಕೊಂಡಿಯನ್ನು ತೆರೆಯಿರಿ .
https://kannadaoppositewords.online
Explanation:
ವಿರುದ್ಧಾರ್ಥಕ ಪದಗಳು - ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.
ಉದಾರಹಣೆಗಳು
ನರ ನಾರಿ
ಮಿತ ಅಮಿತ
ಜ್ಞಾನ ಅಜ್ಞಾನ
ಉಚಿತ ಅನುಉಚಿತ
ಲಕ್ಷಣ ಅವಲಕ್ಷಣ
ಕಷ್ಟ ಸುಖ
ಗೆಲುವು ಸೋಲು
ನಾಮ ಅನಾಮ
ಧರ್ಮ ಅಧರ್ಮ
ದೃಶ್ಯ ಅಧೃಶ್ಯ
ನಿತ್ಯ ಅನಿತ್ಯ
ಸಂತೋಷ ಅಸಂತೋಷ
ಗೋಚರ ಅಗೋಚರ
ನಿಶ್ಚಿತ ಅನಿಶ್ಚಿತ
ಪ್ರತಿಮ ಅಪ್ರತಿಮ
ಪ್ರಸನ್ನ ಅಪ್ರಸನ್ನ
ಹಿತ ಅಹಿತ
ಸುರ ಅಸುರ
ಚೇತನ ಅಚೇತನ
ಖಂಡ ಅಖಂಡ
ನೈಸರ್ಗಿಕ ಅನೈಸರ್ಗಿಕ
ಸಾಮಾನ್ಯ ಅಸಾಮಾನ್ಯ
ವ್ಯವಸ್ಥೆ ಅವ್ಯವಸ್ಥೆ
ದಯೆ ನಿರ್ದಯೆ
ಸಾಕ್ಷರ ನಿರಕ್ಷರ
ಉಪಾಯ ನಿರುಪಾಯ
ವಾದ ನಿರ್ವಾದ
ಸದ್ಧುದೇಶ ದುರುಧ್ಶೇಷ
ಸ್ವದೇಶ್ ವಿದೇಶಿ
ಮೇಲೆ ಕೆಳಗೆ
ದೂರ ಸಮೀಪ
ಹುಟ್ಟು ಸಾಹು
ಜನನ ಮರಣ
ಸಫಲ ವಿಫಲ
ಕನಿಷ್ಠ ಗರಿಷ್ಠ
ಶುದ್ಧ ಅಶುದ್ಧ
ಶ್ರೀಮಂತ ಬಡವ
ಸ್ವರ್ಗ ನರಕ
ಇಂದು ನಾಳೆ
ಸತ್ಯ ಅಸತ್ಯ
ಕಪ್ಪು ಬಿಳಿ
ಸಣ್ಣ ದೊಡ್ಡ
ಉನ್ನತಿ ಅವನತಿ
ಅದೃಷ್ಟ ದುರದುಷ್ಟ
ಪ್ರೀತಿ ದ್ವೇಷ
ಸುವ್ವಸನೆ ದುರ್ವಾಸನೆ
ಅಲ್ಲಿ ಇಲ್ಲಿ
ಸಾಧ್ಯ ಅಸಾಧ್ಯ
ಒಳ್ಳೆತನ ಕೆಟ್ಟತನ
ಬಲ ದುರ್ಬಲ
ಆಶೆ ನಿರಾಸೆ
ಮುಂದೆ ಹಿಂದೆ
ಸುಂದರ ಕುರೂಪ
ಶುಭ ಅಶುಭ
ನಂಬಿಕೆ ಅಪನಂಬಿಕೆ
ಕಳಂಕ ನಿಸ್ಕಲಂಕ
ಕುಮಾರ ಕುಮಾರಿ
ತಾತ ಅಜ್ಜಿ
ಶರಣ ಶರಣೆ
ವಿದ್ವಾನ್ ವಿದುಷಿ
ಚಾಲಕ ಚಾಲಾಕಿ
ಬೀಗ ಬೀಗತಿ
ಮಗ ಮಗಳು