Kannada rupak alankar examples
Answers
Answered by
29
- ರೂಪಕ ಅಲಂಕಾರ ಎಂದರೆ ಒಂದು ವಸ್ತುವನ್ನು ಅಥವಾ ವಸ್ತುವಿನ ರೂಪವನ್ನು ಅಲಂಕರಿಸುವುದು.
- ಒಂದು ಉದಾಹರಣೆ:
"ಚಂದ್ರಮುಖಿ ನೀನು"
- ಇಲ್ಲಿ 'ಚಂದ್ರ' ಎಂದರೆ ಚಂದಿರ ಎಂದು, ಮತ್ತು ಮುಖಿ ಎಂದರೆ, ಚಂದಿರನನ್ನು ಹೋಲುವ ಮುಖ ಎಂದು.
- ನೀನು, ಎಂದರೆ ಯಾರನ್ನು ವರ್ಣಿಸುತ್ತೇವೋ ಅವರು.
- ಈ ಪದದ ಅರ್ಥ - ನಿನ್ನ ಮುಖ ಚಂದಿರನನ್ನು ಹೋಲುತ್ತದೆ. ಎಂದು
- ಇದು ರೂಪಕ ಅಲಂಕಾರದ ಒಂದು ಉದಾಹರಣೆ
Answered by
1
Answer:
enda kale kamba dehave degula
Similar questions