Math, asked by sunilshetty597, 9 months ago

kannadantes
ತಲೆ ಇದ್ದವರಿಗೆ ಮಾತ್ರ ಈ ಪ್ರಶ್ನೆ?©
ಸ್ವಲ್ಪ ತಲೆ ನಡೆಸಿ ಉತ್ತರಸಿ
ನೋಡೋಣ
26, 10, 14, 18, 22, 26, 30,
34, 38, 42, 46, 50, 54, 58

ಇದರಲ್ಲಿ ಯಾವ ಮೂರು ಸಂಖ್ಯೆ
ಕೂಡಿಸಿದರೆ ಉತ್ತರ 60 Barutte​

Answers

Answered by ranyodhmour892
1

Answer:

ಮೈಗ್ರೇನ್‌ ಒಂದು ನರವೈಜ್ಞಾನಿಕ ರೋಗಲಕ್ಷಣ, ದೈಹಿಕ ಗ್ರಹಿಕೆಯನ್ನು ವ್ಯತ್ಯಸ್ತಗೊಳಿಸುವ ಇದು ವಿಪರೀತ ತಲೆ ನೋವು ಮತ್ತು ವಾಕರಿಕೆ ಮೊದಲಾದವುಗಳನ್ನು ಉಂಟುಮಾಡುತ್ತದೆ. ಶರೀರ ವೈಜ್ಞಾನಿಕವಾಗಿ 'ಮೈಗ್ರೇನ್‌ ತಲೆನೋವು' ಒಂದು ನರವೈಜ್ಞಾನಿಕ ಸ್ಥಿತಿ, ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಪ್ರಾಚೀನ ಫ್ರೆಂಚ್‌ನ migraigne ನಿಂದ migraine (ಮೈಗ್ರೇನ್) ಪದವನ್ನು ಎರವಲು ಪಡೆಯಲಾಗಿದೆ. (ಮ‌ೂಲತಃ "megrim" ಎಂದಿದ್ದ ಪದವನ್ನು 1777ರಲ್ಲಿ ಆಧುನಿಕ ಫ್ರೆಂಚ್ ಮಾದರಿಯಲ್ಲಿ ಮರುಉಚ್ಛಾರಣೆಗೆ ಒಳಪಡಿಸಲಾಯಿತು). ಈ ಫ್ರೆಂಚ್ ಪದ ಹಿಂದಿನ ಲ್ಯಾಟಿನ್ ಪದ hemicrania ಎಂಬ ಸಾಮಾನ್ಯ ಉಚ್ಛಾರಣೆಯಿಂದ ನಿಷ್ಪನ್ನಗೊಂಡಿದೆ. ಈ ಲ್ಯಾಟಿನ್ ಪದವೂ ಗ್ರೀಕ್‌‌ನಲ್ಲಿ "ಅರ್ಧ" ಮತ್ತು "ತಲೆಬುರುಡೆ" ಎಂಬರ್ಥವಿರುವ hemikrania ಎಂಬ ಗ್ರೀಕ್ ಪದವನ್ನು ಆಧರಿಸಿದೆ.[೧]

Answered by jitumahi435
0

The given series are:

2, 6, 10, 14, 18, 22, 26, 30, 34, 38, 42, 46, 50, 54, 58, ?

We have to find the value of the next number (?) is:

Solution:

The pattern follow:

Previous number + 4.

6 = 2 + 4 = 6

10 = 6 + 4 = 10

14 = 10 + 4 = 14

.

.

.

? = 58 + 4 = 62

∴ The next number (?) = 62

Thus, the value of the "next number (?) is equal to 62".

Similar questions