India Languages, asked by parveengill574, 11 months ago

Kayakave kailasa gade explanation in Kannada for ninth grade

Answers

Answered by DAPPINSHWETA
723

ಕಾಯಕವೇ ಕೈಲಾಸ ಎನ್ನುವುದು ಬಸವಣ್ಣವರು ಹೇಳಿದ ಗಾದೆಯಿದು. ಕಾಯಕದಲ್ಲಿ ಕೈಲಾಸ ಎಂದರೆ ಶಿವನ ಸಾನಿಧ್ಯವನ್ನು ಕಾಣುವದು ಎಂದು ಅರ್ಥ. ಕೈ ಕೆಸರಾಗುವುದು ಕಷ್ಟಪಟ್ಟು ದುಡಿದಾಗ. ನಮ್ಮ ದುಡಿಮೆಯಿಂದ ನಮಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ದುಡಿಮೆಯಿಂದ ಬಂದ ಎಲ್ಲ ಸೌಕರ್ಯಗಳಿಂದ ಸುಖದಿಂದ ಇರಬಹುದು. ನಾವು ಯಾವುದೇ ಕೆಲಸವನ್ನು ಮಾಡಿದರು ಪ್ರಾಮಾಣಿಕತೆಯಿಂದ ಮಾಡಬೇಕು. ಮಾಡುವ ಎಲ್ಲ ಕೆಲಸದಲ್ಲಿ ದೇವರನ್ನು ಕಾಣಬೇಕು. ಕಷ್ಟಪಟ್ಟು ದುಡಿದರೆ ನಮ್ಮ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದನ್ನು ಈ ಗಾದೆಮಾತಿನಿಂದ ಅರ್ಥವಾಗುತ್ತದೆ.  

Answered by bksbiradar
28

Explanation:

I think this might help you...

thank you

Attachments:
Similar questions