India Languages, asked by Anonymous, 2 months ago

ಬಾಳೆಹಣ್ಣು+ ದ್ರಾಕ್ಷಿ+ಕಲ್ಲಂಗಡಿ ಸೇರಿದರೆ ಕರ್ನಾಟಕದ ಒಂದು ಊರಿನ ಹೆಸರು ಅದು ಯಾವುದು???

language: kannada

⚠️wrong answer=all answer report.​

Answers

Answered by Anonymous
18

Answer:

ಬಾಳೆಹಣ್ಣಿಗೆ ಉಗಮಸ್ಥಾನ, ಭಾರತ. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣನ್ನು ಪರಿಚಯಿಸಿದ.ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು

Explanation:

thank you

Answered by Anonymous
28

ಬಾಳೆಹಣ್ಣು+ ದ್ರಾಕ್ಷಿ+ಕಲ್ಲಂಗಡಿ ಸೇರಿದರೆ ಕರ್ನಾಟಕದ ಒಂದು ಊರಿನ ಹೆಸರು ಅದು ಯಾವುದು???

ಬಾಳೆಹಣ್ಣು = Banana

ದ್ರಾಕ್ಷಿ = Grapes

ಕಲ್ಲಂಗಡಿ = Watermelon

Now I gonna take 1st letter or 1st sound of each word

Bela from banana

Ga from Grapes

Wai from watermelon

ಬಾಳೆಹಣ್ಣು+ ದ್ರಾಕ್ಷಿ+ಕಲ್ಲಂಗಡಿ =ಬೆಳಗಾವಿ.

I don't know how to explain whole thing in Kannada so I use both English and kannada.

#Report if it's wrong ✔️

#ಕನ್ನಡತಿ

Similar questions